HK 2025GROUP C (FDA/SDA)Question 70 of 97
KPSC FDA & SDA General Knowledge Paper 1 HK 2025: question 70
Question
English
The MPI, developed by the Oxford Poverty and Human Development Initiative with UNDP support, covers which of the following ?Choose the correct answer from the options given below :
- I.
- Deprivation of education, health, assets and services at the household level.
- II.
- Purchasing power parity at the national level.
- III.
- Extent of budget deficit and GDP growth rate at the national level.
- (1)I only
- (2)II and III only
- (3)I and III only
- (4)I, II and III
ಕನ್ನಡ
UNDP ಬೆಂಬಲದೊಂದಿಗೆ ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಇನಿಶಿಯೇಟಿವ್ (Initiative) ಅಭಿವೃದ್ಧಿ ಪಡಿಸಿದ ಬಹು ಆಯಾಮದ ಬಡತನ (MPI) ಸೂಚ್ಯಂಕವು ಈ ಕೆಳಗಿನವುಗಳಲ್ಲಿ ಯಾವುದನ್ನು ಒಳಗೊಂಡಿದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ಕುಟುಂಬ ಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಆಸ್ತಿ ಮತ್ತು ಸೇವೆಗಳ ವಂಚಿತ.
- II.
- ರಾಷ್ಟ್ರ ಮಟ್ಟದಲ್ಲಿ ಕೊಳ್ಳುವ ಶಕ್ತಿಯ ಸಮಾನತೆ.
- III.
- ರಾಷ್ಟ್ರಮಟ್ಟದಲ್ಲಿ ಆಯ-ವ್ಯಯ ಕೊರತೆಯ ಪ್ರಮಾಣ ಹಾಗೂ GDP ಯ ಬೆಳವಣಿಗೆ ದರ.
- (1)I ಮಾತ್ರ
- (2)II ಮತ್ತು III ಮಾತ್ರ
- (3)I ಮತ್ತು III ಮಾತ್ರ
- (4)I, II ಮತ್ತು III
Correct answer
From the official answer key, including any revision.
- English(1) I only
- ಕನ್ನಡ(1) I ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.