Skip to content
HK 2025GROUP C (FDA/SDA)Question 45 of 97

KPSC FDA & SDA General Knowledge Paper 1 HK 2025: question 45

Question

English

The following is the meaning of 'Delegation of Authority' :

  1. (1)Assignment of duties by the superior to the subordinate
  2. (2)Overseeing of the work of subordinates by their superiors
  3. (3)Dispersal of authority among the lower levels of the administrative system
  4. (4)Collective action of one person with another, or others, towards a common goal

ಕನ್ನಡ

'ಅಧಿಕಾರದ ನಿಯೋಜನೆ' ಪದದ ಅರ್ಥ ಈ ಕೆಳಗಿನವುಗಳಲ್ಲಿ ಯಾವುದಾಗಿದೆ ?

  1. (1)ಮೇಲಾಧಿಕಾರಿಯು ತನ್ನ ಅಧೀನಾಧಿಕಾರಿಗೆ ನಿರ್ದಿಷ್ಟ ಕರ್ತವ್ಯಗಳನ್ನು ಕೊಡುವುದು
  2. (2)ಮೇಲಿನ ಅಧಿಕಾರಿಯು ಕೆಳಗಿನ ಅಧಿಕಾರಿಯ ಕೆಲಸವನ್ನು ಪರಿವೀಕ್ಷಿಸುವುದು
  3. (3)ಕೆಳಹಂತದ ಆಡಳಿತ ವ್ಯವಸ್ಥೆಯ ಅಧಿಕಾರವನ್ನು ಹಂಚುವುದು
  4. (4)ಒಂದು ಸಾಮಾನ್ಯ ಉದ್ದೇಶಕ್ಕಾಗಿ ಒಬ್ಬ ವ್ಯಕ್ತಿ ಇನ್ನೊಬ್ಬರೊಂದಿಗೆ ಅಥವಾ ಇತರರೊಂದಿಗೆ ಸಾಮೂಹಿಕ ಚಟುವಟಿಕೆಯಲ್ಲಿ ತೊಡಗುವುದು

Correct answer

From the official answer key, including any revision.

  • English(1) Assignment of duties by the superior to the subordinate
  • ಕನ್ನಡ(1) ಮೇಲಾಧಿಕಾರಿಯು ತನ್ನ ಅಧೀನಾಧಿಕಾರಿಗೆ ನಿರ್ದಿಷ್ಟ ಕರ್ತವ್ಯಗಳನ್ನು ಕೊಡುವುದು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Polity