HK 2025GROUP C (FDA/SDA)Question 40 of 97
KPSC FDA & SDA General Knowledge Paper 1 HK 2025: question 40
Question
English
The Governor of the State can reserve the Bill for the consideration of the President under the following circumstances :Choose the answer from the options given below :
- I.
- If the Bill passed by the State legislature endangers the position of the State High Court.
- II.
- If the Bill is opposed to Directive Principles of State Policy (DPSP).
- III.
- If it is not dealing with compulsory acquisition of property.
- IV.
- If it is against the larger interest of the country.
- (1)I, II and III only
- (2)II, III and IV only
- (3)I, II and IV only
- (4)I, III and IV only
ಕನ್ನಡ
ಈ ಕೆಳಗಿನ ಯಾವ ಸಂದರ್ಭಗಳಲ್ಲಿ, ರಾಜ್ಯದ ರಾಜ್ಯಪಾಲರು ಮಸೂದೆಯನ್ನು ರಾಷ್ಟ್ರಪತಿಗಳ ಅನುಮತಿಗೆ (ಪರಿಗಣನೆಗೆ) ಕಾಯ್ದಿರಿಸಬಹುದು ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- ರಾಜ್ಯ ಶಾಸಕಾಂಗ ಹೊರಡಿಸಿದ ಮಸೂದೆಯು ರಾಜ್ಯ ಉಚ್ಛನ್ಯಾಯಾಲಯದ ಘನತೆಗೆ ಧಕ್ಕೆಯನ್ನುಂಟು ಮಾಡುವುದಾದರೆ.
- II.
- ಮಸೂದೆಯು ರಾಜ್ಯನಿರ್ದೇಶಿತ ತತ್ವಕ್ಕೆ (DPSP) ವಿರುದ್ಧವಾಗಿದ್ದರೆ.
- III.
- ಮಸೂದೆಯು ಕಡ್ಡಾಯ ಆಸ್ತಿಮುಟ್ಟುಗೋಲು ವಿಷಯವನ್ನು ಪರಿಗಣಿಸುತ್ತಿಲ್ಲದಿದ್ದರೆ.
- IV.
- ಮಸೂದೆಯು ದೇಶದ ಜನರ ಹಿತಾಸಕ್ತಿಗೆ ವಿರುದ್ಧವಾಗಿದ್ದರೆ.
- (1)I, II ಮತ್ತು III ಮಾತ್ರ
- (2)II, III ಮತ್ತು IV ಮಾತ್ರ
- (3)I, II ಮತ್ತು IV ಮಾತ್ರ
- (4)I, III ಮತ್ತು IV ಮಾತ್ರ
Correct answer
From the official answer key, including any revision.
- English(3) I, II and IV only
- ಕನ್ನಡ(3) I, II ಮತ್ತು IV ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.