HK 2025GROUP C (FDA/SDA)Question 35 of 97
KPSC FDA & SDA General Knowledge Paper 1 HK 2025: question 35
Question
English
With reference to probiotics, consider the following statements :Which of the statements given above is/are correct ?
- I.
- Probiotics are living microorganisms that give health benefits when consumed.
- II.
- Yogurt is a well-known food source of probiotics.
- III.
- Probiotics are made of yeast only.
- IV.
- Probiotics help in digestion of milk sugars.
- (1)I only
- (2)I and II only
- (3)III only
- (4)I, II and IV only
ಕನ್ನಡ
ಪ್ರೊಬಯೋಟಿಕ್ಸ್‌ಗೆ ಸಂಬಂಧಿಸಿದಂತೆ, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಸರಿಯಾಗಿವೆ ?
- I.
- ಪ್ರೊಬಯಾಟಿಕ್ಸ್ ಗಳು ಜೀವಂತ ಸಸ್ಯಾಣುಗಳು (microorganisms) ಆಗಿದ್ದು ಸೇವಿಸಿದಾಗ ಆರೋಗ್ಯ ಲಾಭಗಳನ್ನು ನೀಡುತ್ತವೆ.
- II.
- ಮೊಸರು ಪ್ರೊಬಯಾಟಿಕ್ಸ್‌ಗಳ ಪ್ರಸಿದ್ಧ ಆಹಾರ ಮೂಲವಾಗಿದೆ.
- III.
- ಪ್ರೊಬಯಾಟಿಕ್ಸ್‌ಗಳನ್ನು ಕೇವಲ ಈಸ್ಟ್ ನಿಂದ (yeast) ಮಾತ್ರ ತಯಾರಿಸಲಾಗುತ್ತದೆ.
- IV.
- ಪ್ರೊಬಯಾಟಿಕ್ಸ್‌ಗಳು ಹಾಲಿನ ಸಕ್ಕರೆ ಜೀರ್ಣಿಸುವಿಕೆಗೆ ಸಹಾಯ ಮಾಡುತ್ತವೆ.
- (1)I ಮಾತ್ರ
- (2)I ಮತ್ತು II ಮಾತ್ರ
- (3)III ಮಾತ್ರ
- (4)I, II ಮತ್ತು IV ಮಾತ್ರ
Correct answer
From the official answer key, including any revision.
- English(4) I, II and IV only
- ಕನ್ನಡ(4) I, II ಮತ್ತು IV ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.