HK 2025GROUP C (FDA/SDA)Question 32 of 97
KPSC FDA & SDA General Knowledge Paper 1 HK 2025: question 32
Question
English
In 1945, who among the following Indian Army and INA officers were called 'National Heroes' by the people ?Choose the correct answer from the options given below :
- I.
- Prem Sehgal and Subhas Chandra Bose
- II.
- Shah Nawaz Khan and Gurudayal Singh Dhillon
- III.
- Balagangadhar Tilak and Subhas Chandra Bose
- IV.
- Shah Nawaz Khan and Mahatma Gandhi
- (1)I and II only
- (2)II and IV only
- (3)II and III only
- (4)I and III only
ಕನ್ನಡ
1945 ರಲ್ಲಿ ಭಾರತೀಯ ಸೇನೆ ಮತ್ತು ಐ.ಎನ್.ಎ. ಅಧಿಕಾರಿಗಳಲ್ಲಿ ಈ ಕೆಳಗಿನವರಲ್ಲಿ ಯಾರನ್ನು 'ರಾಷ್ಟ್ರೀಯ ವೀರರು' ಎಂದು ಕರೆಯುತ್ತಾರೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- ಪ್ರೇಮ ಸೆಹಗಲ್ ಮತ್ತು ಸುಭಾಸ್ ಚಂದ್ರ ಬೋಸ್
- II.
- ಷಾ ನವಾಜಖಾನ್ ಮತ್ತು ಗುರುದಯಾಳ್ ಸಿಂಗ್ ದಿಲ್ಲೋನ್
- III.
- ಬಾಲಗಂಗಾಧರ ತಿಲಕ ಮತ್ತು ಸುಭಾಸ್ ಚಂದ್ರ ಬೋಸ್
- IV.
- ಷಾ ನವಾಜಖಾನ್ ಮತ್ತು ಮಹಾತ್ಮ ಗಾಂಧೀಜಿ
- (1)I ಮತ್ತು II ಮಾತ್ರ
- (2)II ಮತ್ತು IV ಮಾತ್ರ
- (3)II ಮತ್ತು III ಮಾತ್ರ
- (4)I ಮತ್ತು III ಮಾತ್ರ
Correct answer
From the official answer key, including any revision.
- English(1) I and II only
- ಕನ್ನಡ(1) I ಮತ್ತು II ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.