HK 2025GROUP C (FDA/SDA)Question 3 of 97
KPSC FDA & SDA General Knowledge Paper 1 HK 2025: question 3
Question
English
With reference to ‘Blockchain technology’, consider the following statements :Which of the statements given above is/are correct ?
- I.
- Blockchain is a specialized, cryptographically secure, distributed data structure.
- II.
- A centralized authority is required to manage peer-to-peer networks.
- III.
- It can be used in applications beyond cryptocurrencies, such as smart communication and digital voting.
- (1)I only
- (2)I and II only
- (3)I and III only
- (4)I, II and III
ಕನ್ನಡ
‘ಬ್ಲಾಕ್‌ಚೈನ್ ತಂತ್ರಜ್ಞಾನ’ ಕ್ಕೆ ಸಂಬಂಧಿಸಿದಂತೆ, ಕೆಳಗಿನ, ಹೇಳಿಕೆಗಳನ್ನು ಪರಿಗಣಿಸಿ :ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ಸರಿಯಾಗಿವೆ ?
- I.
- ಬ್ಲಾಕ್ ಚೈನ್ ಎಂದರೆ ಒಂದು ವಿಶಿಷ್ಟವಾದ, ಕ್ರಿಪ್ಟೋಗ್ರಾಫಿಕ್‌ವಾಗಿ ಸುರಕ್ಷಿತ, ವಿತರಿತ ಡೇಟಾ ರಚನೆ.
- II.
- ಪಿಯರ್-ಟು-ಪಿಯರ್ ನೆಟ್ವರ್ಕ್ ಗಳನ್ನು ನಿರ್ವಹಿಸಲು ಕೇಂದ್ರೀಕೃತ ಪ್ರಾಧಿಕಾರದ ಅಗತ್ಯವಿದೆ.
- III.
- ಇದನ್ನು ಕ್ರಿಪ್ಟೋಕರೆನ್ಸಿಗಳ ಹೊರತಾಗಿ ಸ್ಮಾರ್ಟ್ ಸಂವಹನ ಮತ್ತು ಡಿಜಿಟಲ್ ಮತದಾನದಲ್ಲಿ ಬಳಸಬಹುದು.
- (1)I ಮಾತ್ರ
- (2)I ಮತ್ತು II ಮಾತ್ರ
- (3)I ಮತ್ತು III ಮಾತ್ರ
- (4)I, II ಮತ್ತು III
Correct answer
From the official answer key, including any revision.
- English(3) I and III only
- ಕನ್ನಡ(3) I ಮತ್ತು III ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.