HK 2025GROUP C (FDA/SDA)Question 18 of 97
KPSC FDA & SDA General Knowledge Paper 1 HK 2025: question 18
Question
English
Which of the following Delegations headed by Parliamentarians who had visited foreign countries, as a mark of sustained efforts against terrorism, are correct ?Choose the answer from the options given below :
- I.
- All Party Delegation to Germany – Shri Ravi Shankar Prasad
- II.
- All Party Delegation to USA – Dr. Shashi Tharoor
- III.
- All Party Delegation to Egypt – Shri Sanjay Kumar Jha
- IV.
- All Party Delegation to Malaysia – Ms. Kanimozhi Karunanidhi
- (1)II and IV only
- (2)I and III only
- (3)I and II only
- (4)III and IV only
ಕನ್ನಡ
ಭಯೋತ್ಪಾದನೆಯ ವಿರುದ್ಧ ನಿರಂತರ ಪ್ರಯತ್ನಗಳ ಸಂಕೇತವಾಗಿ ಸಂಸದರ ನೇತೃತ್ವದಲ್ಲಿ ವಿದೇಶಗಳಿಗೆ ಭೇಟಿ ಇತ್ತ ಕೆಳಗಿನ ಯಾವ ನಿಯೋಗವು ಸರಿ ಇದೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಉತ್ತರವನ್ನು ಆರಿಸಿ :
- I.
- ಜರ್ಮನಿಯ ಸರ್ವಪಕ್ಷ ನಿಯೋಗ – ಶ್ರೀ ರವಿಶಂಕರ್ ಪ್ರಸಾದ್
- II.
- ಅಮೆರಿಕದ ಸರ್ವಪಕ್ಷ ನಿಯೋಗ – ಡಾ. ಶಶಿ ತರೂರ್
- III.
- ಈಜಿಪ್ಟ್ ನ ಸರ್ವಪಕ್ಷ ನಿಯೋಗ – ಶ್ರೀ ಸಂಜಯ್ ಕುಮಾರ್ ಝಾ
- IV.
- ಮಲೇಷ್ಯಾದ ಸರ್ವಪಕ್ಷ ನಿಯೋಗ – ಶ್ರೀಮತಿ ಕನಿಮೋಳಿ ಕರುಣಾನಿಧಿ
- (1)II ಮತ್ತು IV ಮಾತ್ರ
- (2)I ಮತ್ತು III ಮಾತ್ರ
- (3)I ಮತ್ತು II ಮಾತ್ರ
- (4)III ಮತ್ತು IV ಮಾತ್ರ
Correct answer
From the official answer key, including any revision.
- English(3) I and II only
- ಕನ್ನಡ(3) I ಮತ್ತು II ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.