HK 2025GROUP C (FDA/SDA)Question 15 of 97
KPSC FDA & SDA General Knowledge Paper 1 HK 2025: question 15
Question
English
Consider the following statements about the Quit India Movement :Which of the statements given above are correct ?
- I.
- It was a highly spontaneous movement. It was not gradual like the other two – Non-Cooperation and Civil Disobedience Movements.
- II.
- It was a Pan-India movement.
- III.
- It was a completely non-violent movement.
- (1)I and II only
- (2)II and III only
- (3)I and III only
- (4)All of the above
ಕನ್ನಡ
ಕ್ವಿಟ್ ಇಂಡಿಯಾ ಚಳುವಳಿ ಕುರಿತು ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಈ ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿವೆ ?
- I.
- ಇದು ಹೆಚ್ಚಾಗಿ ಸ್ವಪ್ರೇರಿತವಾದ ಚಳುವಳಿಯಾಗಿತ್ತು. ಇದು ಇನ್ನಿತರ ಎರಡು ಅಸಹಕಾರ ಮತ್ತು ನಾಗರಿಕ ಅವಿಧೇಯತೆ ಚಳುವಳಿಗಳಂತೆ ಕ್ರಮಬದ್ಧವಾಗಿ ನಡೆಯಲಿಲ್ಲ.
- II.
- ಇದೊಂದು ಪ್ಯಾನ್-ಇಂಡಿಯಾ ಚಳುವಳಿಯಾಗಿತ್ತು.
- III.
- ಇದೊಂದು ಸಂಪೂರ್ಣವಾಗಿ ಅಹಿಂಸಾತ್ಮಕ ಚಳುವಳಿಯಾಗಿತ್ತು.
- (1)I ಮತ್ತು II ಮಾತ್ರ
- (2)II ಮತ್ತು III ಮಾತ್ರ
- (3)I ಮತ್ತು III ಮಾತ್ರ
- (4)ಈ ಮೇಲಿನ ಎಲ್ಲವೂ
Correct answer
From the official answer key, including any revision.
- English(1) I and II only
- ಕನ್ನಡ(1) I ಮತ್ತು II ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.