HK 2025GROUP C (FDA/SDA)Question 13 of 97
KPSC FDA & SDA General Knowledge Paper 1 HK 2025: question 13
Question
English
Consider the following statements regarding the Mansabdari System of Mughal Empire :Which of the above statements is/are correct ?
- I.
- Rank and salary of Mansabdars were determined by a numerical value called Zat.
- II.
- Mansabdars had to maintain a specified number of sawars or cavalrymen.
- (1)I only
- (2)II only
- (3)Both I and II
- (4)None of the above
ಕನ್ನಡ
ಮೊಘಲ ಸಾಮ್ರಾಜ್ಯದ ಮನ್‌ಸಬ್ದಾರಿ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಈ ಕೆಳಗೆ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ/ವೆ ?
- I.
- ಮನ್‌ಸಬ್ದಾರಿಗಳ ದರ್ಜೆ ಮತ್ತು ವೇತನವನ್ನು ಜಾಟ್ ಎಂದು ಕರೆಯಲಾಗುವ ಸಂಖ್ಯಾತ್ಮಕ ಮೌಲ್ಯದ ಮೂಲಕ ನಿರ್ಧರಿಸಲಾಗುತ್ತಿತ್ತು.
- II.
- ಮನ್‌ಸಬ್ದಾರಿಗಳು ಸವಾರ್ ಅಥವಾ ಅಶ್ವಪಡೆಯ ಸೈನಿಕರ ನಿರ್ದಿಷ್ಟ ಸಂಖ್ಯೆಯನ್ನು ನಿರ್ವಹಿಸ ಬೇಕಿತ್ತು.
- (1)I ಮಾತ್ರ
- (2)II ಮಾತ್ರ
- (3)I ಮತ್ತು II ಎರಡೂ
- (4)ಮೇಲಿನ ಯಾವುದೂ ಅಲ್ಲ
Correct answer
From the official answer key, including any revision.
- English(3) Both I and II
- ಕನ್ನಡ(3) I ಮತ್ತು II ಎರಡೂ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.