HK 2025GROUP C (FDA/SDA)Question 1 of 97
KPSC FDA & SDA General Knowledge Paper 1 HK 2025: question 1
Question
English
With reference to Sustainable Development Goals (SDGs), consider the following statements :Identify the correct key targets that belong to SDG 3 on good health and well-being from the options given below :
- I.
- End epidemics of AIDS, TB, Malaria and other communicable diseases by 2030.
- II.
- End hunger and ensure access to food.
- III.
- Achieve universal health coverage.
- (1)I and II only
- (2)II and III only
- (3)I and III only
- (4)I, II and III
ಕನ್ನಡ
ಸಸ್ಟೈನೆಬಲ್ ಡವಲಪ್ಮೆಂಟ್ ಗೋಲ್ಸ್ (SDG) ಕುರಿತು, ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :SDG 3 (ಆರೋಗ್ಯ ಮತ್ತು ಸೌಖ್ಯ) ಗುರಿಯ ಭಾಗವಾಗಿರುವ ಸರಿಯಾದ ಗುರಿಗಳನ್ನು ಗುರುತಿಸಿ :
- I.
- 2030 ರೊಳಗೆ ಏಡ್ಸ್, ಟಿ.ಬಿ., ಮಲೇರಿಯಾ ಮತ್ತು ಇತರ ಸಾಂಕ್ರಾಮಿಕ ರೋಗಗಳ ಮಹಾಮಾರಿಯನ್ನು ಕೊನೆಗೊಳಿಸುವುದು.
- II.
- ಹಸಿವನ್ನು ನಿವಾರಿಸಿ ಆಹಾರದ ಪ್ರವೇಶವನ್ನು ಖಚಿತಪಡಿಸುವುದು.
- III.
- ಯೂನಿವರ್ಸಲ್ ಹೆಲ್ತ್ ಕವರೇಜ್ ಅನ್ನು ಸಾಧಿಸುವುದು.
- (1)I ಮತ್ತು II ಮಾತ್ರ
- (2)II ಮತ್ತು III ಮಾತ್ರ
- (3)I ಮತ್ತು III ಮಾತ್ರ
- (4)I, II ಮತ್ತು III
Correct answer
From the official answer key, including any revision.
- English(3) I and III only
- ಕನ್ನಡ(3) I ಮತ್ತು III ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.