HK 2025GROUP C (FDA/SDA)Question 93 of 99
KPSC FDA & SDA Communication Paper 2 HK 2025: question 93
Question
English
What role does a 'Router' play in computer networks ?
- (1)Manages file transfers between computers
- (2)Provides access to the Internet for multiple devices
- (3)Stores temporary data during communication
- (4)Displays network statistics and usage
ಕನ್ನಡ
ಕಂಪ್ಯೂಟರ್ ನೆಟ್‌ವರ್ಕ್‌ಗಳಲ್ಲಿ 'ರೂಟರ್' (Router) ಯಾವ ಪಾತ್ರವನ್ನು ನಿರ್ವಹಿಸುತ್ತದೆ ?
- (1)ಕಂಪ್ಯೂಟರ್‌ಗಳ ನಡುವೆ ಫೈಲ್ ವರ್ಗಾವಣೆಗಳನ್ನು ನಿರ್ವಹಿಸುತ್ತದೆ
- (2)ಹಲವು ಉಪಕರಣಗಳಿಗೆ ಇಂಟರ್ನೆಟ್ ಅವಕಾಶವನ್ನು ಒದಗಿಸುತ್ತದೆ
- (3)ಸಂವಹನ ಸಮಯದಲ್ಲಿ ತಾತ್ಕಾಲಿಕ ದತ್ತಾಂಶ (data) ವನ್ನು ಸಂಗ್ರಹಿಸುತ್ತದೆ
- (4)ನೆಟ್‌ವರ್ಕ್‌ನ ಅಂಕಿ-ಅಂಶಗಳನ್ನು (statistics) ಮತ್ತು ಬಳಕೆಯನ್ನು ತೋರಿಸುತ್ತದೆ
Correct answer
From the official answer key, including any revision.
- English(2) Provides access to the Internet for multiple devices
- ಕನ್ನಡ(2) ಹಲವು ಉಪಕರಣಗಳಿಗೆ ಇಂಟರ್ನೆಟ್ ಅವಕಾಶವನ್ನು ಒದಗಿಸುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.