HK 2025GROUP C (FDA/SDA)Question 91 of 99
KPSC FDA & SDA Communication Paper 2 HK 2025: question 91
Question
English
Regarding CPU, which of the following statements is/are correct ?Choose the correct answer from the options given below :
- I.
- The control unit of a CPU selects and interprets program instructions and then coordinates their execution.
- II.
- ALU is responsible for the actual execution of the instructions.
- III.
- Instructions and data of a program do not reside in the primary memory.
- (1)I and II only
- (2)II and III only
- (3)I, II and III
- (4)II only
ಕನ್ನಡ
CPU ಗೆ ಸಂಬಂಧಿಸಿದಂತೆ, ಕೆಳಗಿನ ಯಾವ ಹೇಳಿಕೆ ಸರಿಯಾಗಿವೆ ?ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- I.
- CPU ನ ಕಂಟ್ರೋಲ್ ಯೂನಿಟ್ ಆಯ್ದ ಪ್ರೋಗ್ರಾಂನ ಸೂಚನೆಯನ್ನು ಅರ್ಥೈಸುತ್ತದೆ ಹಾಗೂ ಸೂಚನೆಯ ನಿರ್ದೇಶಾಂಕಗಳನ್ನು ಕಾರ್ಯಗತಗೊಳಿಸುತ್ತದೆ.
- II.
- ALU ವಾಸ್ತವಿಕವಾಗಿ ನಿರ್ದೇಶನಗಳನ್ನು ಕಾರ್ಯಗತಗೊಳಿಸುತ್ತವೆ.
- III.
- ಪ್ರೈಮರಿ ಮೆಮೋರಿಯು ಸೂಚನೆಗಳು ಮತ್ತು ಪ್ರೋಗ್ರಾಂನ ಡೇಟಾವನ್ನು ತನ್ನಲ್ಲಿ ಇಟ್ಟುಕೊಳ್ಳುವುದಿಲ್ಲ.
- (1)I ಮತ್ತು II ಮಾತ್ರ
- (2)II ಮತ್ತು III ಮಾತ್ರ
- (3)I, II ಮತ್ತು III
- (4)II ಮಾತ್ರ
Correct answer
From the official answer key, including any revision.
- English(1) I and II only
- ಕನ್ನಡ(1) I ಮತ್ತು II ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.