HK 2025GROUP C (FDA/SDA)Question 89 of 99
KPSC FDA & SDA Communication Paper 2 HK 2025: question 89
Question
English
Consider the following statements :Choose the correct answer from the options given below :
- A.
- With the use of Internet technology, customer satisfaction can be improved.
- R.
- Customers usually have no security issues with the Internet or mobile apps.
- (1)Both Assertion (A) and Reason (R) are true and Reason (R) is the correct explanation of the Assertion (A).
- (2)Both Assertion (A) and Reason (R) are true, but Reason (R) is not the correct explanation of the Assertion (A).
- (3)Both Assertion (A) and Reason (R) are false.
- (4)Assertion (A) is true, but Reason (R) is false.
ಕನ್ನಡ
ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- A.
- ಇಂಟರ್ ನೆಟ್ ತಂತ್ರಜ್ಞಾನದ ಬಳಕೆಯಿಂದ ಗ್ರಾಹಕರ ತೃಪ್ತಿಯನ್ನು (satisfaction) ಸುಧಾರಿಸಬಹುದು.
- R.
- ಗ್ರಾಹಕರಿಗೆ ಸಾಮಾನ್ಯವಾಗಿ ಅಂತರ್ಜಾಲ ಅಥವಾ ಮೊಬೈಲ್ ಆಪ್ ಗಳ ಬಗ್ಗೆ ಭದ್ರತಾ ಸಮಸ್ಯೆ ಕಾಡುವುದಿಲ್ಲ.
- (1)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿ ಮತ್ತು ಕಾರಣ (R) ಪ್ರತಿಪಾದನೆ (A) ಗೆ ಸರಿಯಾದ ವಿವರಣೆಯಾಗಿದೆ.
- (2)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿ, ಆದರೆ ಕಾರಣ (R) ಪ್ರತಿಪಾದನೆ (A) ಗೆ ಸರಿಯಾದ ವಿವರಣೆಯಲ್ಲ.
- (3)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ತಪ್ಪು.
- (4)ಪ್ರತಿಪಾದನೆ (A) ಸರಿ, ಆದರೆ ಕಾರಣ (R) ತಪ್ಪು.
Correct answer
From the official answer key, including any revision.
- English(4) Assertion (A) is true, but Reason (R) is false.
- ಕನ್ನಡ(4) ಪ್ರತಿಪಾದನೆ (A) ಸರಿ, ಆದರೆ ಕಾರಣ (R) ತಪ್ಪು.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.