Skip to content
HK 2025GROUP C (FDA/SDA)Question 78 of 99

KPSC FDA & SDA Communication Paper 2 HK 2025: question 78

Question

English

Which of the following best describes a computer ?

  1. (1)A device used to browse the Internet only
  2. (2)A machine that stores, processes, and retrieves data
  3. (3)A device that only performs mathematical calculations
  4. (4)A tool used only for gaming

ಕನ್ನಡ

ಈ ಕೆಳಗಿನವುಗಳಲ್ಲಿ ಯಾವುದು ಕಂಪ್ಯೂಟರ್ ಅನ್ನು ಅತ್ಯುತ್ತಮವಾಗಿ ವ್ಯಾಖ್ಯಾನಿಸುತ್ತದೆ ?

  1. (1)ಇದೊಂದು ಅಂತರ್ಜಾಲವನ್ನು ಬ್ರೌಸಿಂಗ್ ಮಾಡಲು ಬಳಸುವ ಸಾಧನ ಮಾತ್ರವಾಗಿದೆ
  2. (2)ದತ್ತಾಂಶವನ್ನು ಶೇಖರಿಸಿ, ಸಂಸ್ಕರಿಸಿ ಮತ್ತು ದತ್ತಾಂಶವನ್ನು ಹಿಂಪಡೆಯಲು ಬಳಸಲಾಗುವ ಯಂತ್ರ
  3. (3)ಗಣಿತ ಲೆಕ್ಕಾಚಾರಗಳನ್ನು ಮಾತ್ರ ಮಾಡಲು ಬಳಸುವ ಸಾಧನವಾಗಿದೆ
  4. (4)ಆಟಗಳನ್ನು ಆಡಲು ಉಪಯೋಗಿಸುವ ಒಂದು ಉಪಕರಣ ಆಗಿದೆ

Correct answer

From the official answer key, including any revision.

  • English(2) A machine that stores, processes, and retrieves data
  • ಕನ್ನಡ(2) ದತ್ತಾಂಶವನ್ನು ಶೇಖರಿಸಿ, ಸಂಸ್ಕರಿಸಿ ಮತ್ತು ದತ್ತಾಂಶವನ್ನು ಹಿಂಪಡೆಯಲು ಬಳಸಲಾಗುವ ಯಂತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Computer Knowledge
  2. topic: Computer Fundamentals
  3. sub-topic: Types & Classification