2023GROUP C (FDA/SDA)Question 19 of 100
KPSC FDA & SDA Communication Paper 2 2023: question 19
Question
English
Choose the correct options from the following with regard to MS power point :
- a.
- To start slide show view from current slide, we use Shift+F5.
- b.
- To start slide show view from beginning, we use F5 key.
- c.
- To start slide show view from current slide, we use Alt+F1.
- d.
- In slide show view, the slide fills the entire screen.
- (1)(a), (b) and (c)
- (2)(a), (b) and (d)
- (3)(b), (c) and (d)
- (4)(a), (b), (c) and (d)
ಕನ್ನಡ
MS ಪವರ್ಪಾಯಿಂಟ್ಗೆ ಸಂಬಂಧಿಸಿದಂತೆ, ಈ ಕೆಳಗಿನವುಗಳಲ್ಲಿ ಸರಿಯಾದ ಆಯ್ಕೆಯನ್ನು ಪತ್ತೆ ಮಾಡಿ.
- a.
- ಪ್ರಸಕ್ತ ಸ್ಲೈಡ್ನಿಂದ ಪ್ರಾರಂಭಿಸಿ ಸ್ಲೈಡ್ ಶೋ ವ್ಯೂ ಮಾಡಲು ನಾವು Shift+F5 ಬಳಸುತ್ತೇವೆ
- b.
- ಪ್ರಾರಂಭದಿಂದ ಸ್ಲೈಡ್ ಶೋ ವ್ಯೂ ಮಾಡಲು ನಾವು F5 ಕೀ ಬಳಸುತ್ತೇವೆ
- c.
- ಪ್ರಸಕ್ತ ಸ್ಲೈಡ್ನಿಂದ ಪ್ರಾರಂಭಿಸಿ ಸ್ಲೈಡ್ ಶೋ ವ್ಯೂ ಮಾಡಲು ನಾವು Alt+F1 ಬಳಸುತ್ತೇವೆ
- d.
- ಸ್ಲೈಡ್ ಶೋ ವ್ಯೂನಲ್ಲಿ ಸ್ಲೈಡ್ ಇಡೀ ಪರದೆಯನ್ನು ಆವರಿಸುತ್ತದೆ
- (1)(a), (b) ಮತ್ತು (c)
- (2)(a), (b) ಮತ್ತು (d)
- (3)(b), (c) ಮತ್ತು (d)
- (4)(a), (b), (c) ಮತ್ತು (d)
Correct answer
From the official answer key, including any revision.
- English(2) (a), (b) and (d)
- ಕನ್ನಡ(2) (a), (b) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.