April 2023GROUP C (FDA/SDA)Question 1 of 100
KPSC FDA & SDA Communication Paper 2 April 2023: question 1
Question
English
In MS Powerpoint there are different views for displaying a presentation. Match the following views with their description.Choose the correct answer from the option given below :
| View | Description |
|---|---|
| (A) Normal | (i) A light-table-type overhead view of all the slides in your presentation, laid out in rows, suitable for big-picture rearranging |
| (B) Slide Sorter | (ii) A view with the slide at the top of the page and a text box below it for typed notes |
| (C) Notes Page | (iii) A combination of several resizable panes presentation in multiple ways at once |
| (D) Slide Show | (iv) The view you use to show the presentation on screen. Each slide fills the entire screen in its turn |
- (1)(A)-(ii), (B)-(iv), (C)-(iii), (D)-(i)
- (2)(A)-(i), (B)-(ii), (C)-(iv), (D)-(iii)
- (3)(A)-(iii), (B)-(iv), (C)-(i), (D)-(ii)
- (4)(A)-(iii), (B)-(i), (C)-(ii), (D)-(iv)
ಕನ್ನಡ
MS ಪವರ್‌ಪಾಯಿಂಟ್‌ನಲ್ಲಿ ಪ್ರಾತ್ಯಕ್ಷಿಕೆ ತೋರಿಸಲು ಹಲವು ವ್ಯೂಗಳಿವೆ. ಕೆಳಗಿನ ವ್ಯೂಗಳನ್ನು ಅವುಗಳ ವಿವರಣೆಯೊಂದಿಗೆ ಹೊಂದಿಸಿ.ಕೆಳಗೆ ನೀಡಲಾದ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ.
| ವ್ಯೂ | ವಿವರಣೆ |
|---|---|
| (A) ನಾರ್ಮಲ್ | (i) ಪ್ರಾತ್ಯಕ್ಷಿಕೆಯ ಎಲ್ಲಾ ಸ್ಲೈಡ್‌ಗಳು ಸಾಲಾಗಿ ಜೋಡಿಸಿದಂತೆ, ದೊಡ್ಡ ಚಿತ್ರ ಮರುಜೋಡಣೆಗೆ ಸೂಕ್ತವಾಗಿರುವಂತೆ ಮಂದವಾಗಿ ಕಾಣಿಸಿಕೊಳ್ಳುತ್ತವೆ |
| (B) ಸ್ಲೈಡ್ ಸಾರ್ಟರ್ | (ii) ಮೇಲೆ ಸ್ಲೈಡ್ ಇದ್ದು ಪೇಜ್‌ನ ಕೆಳಗೆ ಟೈಪ್ ಮಾಡಬಹುದಾದ ಮಾಹಿತಿಗೆ ಟೆಕ್ಸ್ಟ್ ಬಾಕ್ಸ್ ಇರುತ್ತದೆ |
| (C) ನೋಟ್ಸ್ ಪೇಜ್ | (iii) ಪ್ರಾತ್ಯಕ್ಷಿಕೆಯನ್ನು ಹಲವು ರೀತಿಯಲ್ಲಿ ಒಮ್ಮೆಗೇ ನೋಡಬಹುದಾದಂತ ಸಂಯೋಜಿತ ಪೇನ್‌ಗಳು |
| (D) ಸ್ಲೈಡ್ ಶೋ | (iv) ಪರದೆಯ ಮೇಲೆ ಪ್ರಾತ್ಯಕ್ಷಿಕೆಯನ್ನು ತೋರಿಸುವ ನೋಟ ಪ್ರತಿ ಸ್ಲೈಡ್ ಇಡೀ ಪರದೆಯನ್ನು ತನ್ನ ಸರದಿಯಲ್ಲಿ ಆವರಿಸಿರುತ್ತದೆ |
- (1)(A)-(ii), (B)-(iv), (C)-(iii), (D)-(i)
- (2)(A)-(i), (B)-(ii), (C)-(iv), (D)-(iii)
- (3)(A)-(iii), (B)-(iv), (C)-(i), (D)-(ii)
- (4)(A)-(iii), (B)-(i), (C)-(ii), (D)-(iv)
Correct answer
From the official answer key, including any revision.
- (4) (A)-(iii), (B)-(i), (C)-(ii), (D)-(iv)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.