December 2021GROUP C (FDA/SDA)Question 30 of 99
KPSC FDA & SDA Communication Paper 2 December 2021: question 30
Question
English
Consider the following statements :Statements
- a.
- The Karnataka Government owns and makes the Nudi software available for free.
- b.
- Nudi was developed by the Kannada Ganaka Parishat.
- c.
- Nudi supports most of the Windows based database systems like Access, Oracle, SQL, DB2, etc.
- d.
- Nudi does not support MySQL.
- (1)(a), (b), (c) and (d) are true
- (2)(a), (b) and (d) are true
- (3)(b), (c) and (d) are true
- (4)(a), (b) and (c) are true
ಕನ್ನಡ
ಕೆಳಗಿನ ವಾಕ್ಯಗಳನ್ನು ಪರಿಗಣಿಸಿ :ಮೇಲಿನ ವಾಕ್ಯಗಳಲ್ಲಿ
- a.
- ಕರ್ನಾಟಕ ಸರ್ಕಾರವು ನುಡಿ ತಂತ್ರಾಂಶದ ಸ್ವಾಮಿತ್ವವನ್ನು ಹೊಂದಿದೆ ಮತ್ತು ನುಡಿ ತಂತ್ರಾಂಶವನ್ನು ಪುಕ್ಕಟೆಯಾಗಿ ಲಭ್ಯವಿರುವಂತೆ ಮಾಡಿದೆ.
- b.
- ನುಡಿಯನ್ನು ಕನ್ನಡ ಗಣಕ ಪರಿಷತ್ ಅಭಿವೃದ್ಧಿ ಪಡಿಸಿದೆ.
- c.
- ನುಡಿಯು ಆಕ್ಸೆಸ್, ಒರೇಕಲ್, ಎಸ್‌ಕ್ಯೂಎಲ್, ಡಿಬಿ2 ಮತ್ತಿತರ ವಿಂಡೋಸ್ ಆಧಾರಿತ ಡೇಟಾಬೇಸ್ ವ್ಯವಸ್ಥೆಗಳನ್ನು ಬೆಂಬಲಿಸುತ್ತದೆ.
- d.
- ನುಡಿಯು ಮೈಎಸ್‌ಕ್ಯೂಎಲ್‌ಅನ್ನು ಬೆಂಬಲಿಸುವುದಿಲ್ಲ.
- (1)(a), (b), (c) ಮತ್ತು (d) ಗಳು ಸರಿ
- (2)(a), (b) ಮತ್ತು (d) ಗಳು ಸರಿ
- (3)(b), (c) ಮತ್ತು (d) ಗಳು ಸರಿ
- (4)(a), (b) ಮತ್ತು (c) ಗಳು ಸರಿ
Correct answer
From the official answer key, including any revision.
- English(4) (a), (b) and (c) are true
- ಕನ್ನಡ(4) (a), (b) ಮತ್ತು (c) ಗಳು ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.