Skip to content
December 2021GROUP C (FDA/SDA)Question 28 of 99

KPSC FDA & SDA Communication Paper 2 December 2021: question 28

Question

English

Consider the following statements :Statements

a.
The Recycle Bin is a temporary storage area where one can move any files or folders that are no longer needed.
b.
Items in the Recycle Bin take up disk space on the hard drive until they are permanently deleted.
c.
An item remains in the Recycle Bin until it is permanently deleted or restored.
d.
Files or folders stored on a removable drive or network drive are sent to the Recycle Bin when deleted.
  1. (1)(a), (b) and (c) are true
  2. (2)(a), (b) and (d) are true
  3. (3)(a), (c) and (d) are true
  4. (4)(a), (b), (c) and (d) are true

ಕನ್ನಡ

ಕೆಳಗಿನ ವಾಕ್ಯಗಳನ್ನು ಪರಿಗಣಿಸಿ :ಮೇಲಿನ ವಾಕ್ಯಗಳಲ್ಲಿ

a.
ರೀಸೈಕಲ್ ಬಿನ್ ಎಂಬುದು ಬೇಡವಾದ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಇಡಬಹುದಾದ ತಾತ್ಕಾಲಿಕ ಸ್ಟೋರೇಜ್ ಕ್ಷೇತ್ರ.
b.
ರೀಸೈಕಲ್ ಬಿನ್‌ನಲ್ಲಿಟ್ಟ ಐಟಮ್‌ಗಳು ಖಾಯಂ ಆಗಿ ಅಳಿಸಿಹಾಕುವ ವರೆಗೆ ಹಾರ್ಡ್ ಡಿಸ್ಕ್ ಸ್ಪೇಸ್‌ಅನ್ನು ತೆಗೆದುಕೊಳ್ಳುತ್ತವೆ.
c.
ಖಾಯಂ ಆಗಿ ಅಳಿಸಿಹಾಕುವ ವರೆಗೆ ಅಥವಾ ಮರುಸ್ಥಾಪಿಸುವವರೆಗೆ ರೀಸೈಕಲ್ ಬಿನ್‌ನಲ್ಲಿಟ್ಟ ಐಟಮ್ ಅಲ್ಲಿಯೇ ಇರುತ್ತದೆ.
d.
ರಿಮೂವಬಲ್ ಡ್ರೈವ್ ಅಥವಾ ನೆಟ್‌ವರ್ಕ್ ಡ್ರೈವ್‌ನಲ್ಲಿ ಸಂಗ್ರಹಿಸಿಟ್ಟ ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಅಳಿಸಿದಾಗ ಅವುಗಳು ರೀಸೈಕಲ್ ಬಿನ್‌ಗೆ ಕಳುಹಿಸಲ್ಪಡುತ್ತವೆ.
  1. (1)(a), (b) ಮತ್ತು (c) ಗಳು ಸರಿ
  2. (2)(a), (b) ಮತ್ತು (d) ಗಳು ಸರಿ
  3. (3)(a), (c) ಮತ್ತು (d) ಗಳು ಸರಿ
  4. (4)(a), (b), (c) ಮತ್ತು (d) ಗಳು ಸರಿ

Correct answer

From the official answer key, including any revision.

  • English(1) (a), (b) and (c) are true
  • ಕನ್ನಡ(1) (a), (b) ಮತ್ತು (c) ಗಳು ಸರಿ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Computer Knowledge
  2. topic: Computer Software
  3. sub-topic: Operating Systems