December 2021GROUP C (FDA/SDA)Question 10 of 99
KPSC FDA & SDA Communication Paper 2 December 2021: question 10
Question
English
What are the default alignments for content in the MS Excel cell?
- (1)Aligned right
- (2)Aligned left
- (3)Text left aligned, numbers right aligned
- (4)Text right aligned, numbers left aligned
ಕನ್ನಡ
ಎಂಎಸ್ ಎಕ್ಸೆಲ್ ಸೆಲ್ ಕಂಟೆಂಟ್ ಸಾಮಾನ್ಯವಾಗಿ ಯಾವ ರೀತಿ ಹೊಂದಿಕೊಂಡಿರುತ್ತದೆ?
- (1)ಬಲಕ್ಕೆ ಹೊಂದಿರುತ್ತವೆ.
- (2)ಎಡಕ್ಕೆ ಹೊಂದಿರುತ್ತವೆ.
- (3)ಟೆಕ್ಸ್ಟ್ ಎಡಕ್ಕೆ ಹಾಗೂ ಸಂಖ್ಯೆಗಳು ಬಲಕ್ಕೆ ಹೊಂದಿಕೊಂಡಿರುತ್ತವೆ.
- (4)ಟೆಕ್ಸ್ಟ್ ಬಲಕ್ಕೆ ಹಾಗೂ ಸಂಖ್ಯೆಗಳು ಎಡಕ್ಕೆ ಹೊಂದಿಕೊಂಡಿರುತ್ತವೆ.
Correct answer
From the official answer key, including any revision.
- English(3) Text left aligned, numbers right aligned
- ಕನ್ನಡ(3) ಟೆಕ್ಸ್ಟ್ ಎಡಕ್ಕೆ ಹಾಗೂ ಸಂಖ್ಯೆಗಳು ಬಲಕ್ಕೆ ಹೊಂದಿಕೊಂಡಿರುತ್ತವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.