FN 2019GROUP C (FDA/SDA)Question 90 of 99
KPSC FDA & SDA General Knowledge Paper 1 FN 2019 (Code 369): question 90
Question
English
The Nobel Prize in Economic Sciences 2018 has been awarded to whom "for integrating climate change into long-run macroeconomic analysis" and "for integrating technological innovations into long-run macroeconomic analysis" ?
- (1)William D. Nordhaus and Paul M. Romer
- (2)Denis Mukwege and Nadia Murad
- (3)James P. Allison and Tasuku Honjo
- (4)Frances H. Arnold, George P. Smith and Sir Gregory P. Winter
ಕನ್ನಡ
“ವಾಯುಗುಣ/ಹವಾಮಾನ ಬದಲಾವಣೆಯನ್ನು ದೀರ್ಘ–ನಡೆಯವ ಬೃಹತ್ ಅರ್ಥಶಾಸ್ತ್ರೀಯ ವಿಶ್ಲೇಷಣೆಯಾಗಿ ಸಂಘಟನೆಗೊಳಿಸಿದ್ದಕ್ಕಾಗಿ” ಮತ್ತು “ತಾಂತ್ರಿಕ ನಾವೀನ್ಯತೆಗಳನ್ನು ದೀರ್ಘ–ನಡೆ ಬೃಹತ್ ಅರ್ಥಶಾಸ್ತ್ರೀಯ ವಿಶ್ಲೇಷಣೆಯಾಗಿ ಸಂಘಟನೆಗೊಳಿಸಿದ್ದಕ್ಕಾಗಿ” ಯಾರಿಗೆ 2018 ನೇ ಸಾಲಿನ ಅರ್ಥಶಾಸ್ತ್ರ ವಿಜ್ಞಾನದಲ್ಲಿನ ನೋಬೆಲ್ ಪಾರಿತೋಷಕವನ್ನು ನೀಡಲಾಯಿತು ?
- (1)ವಿಲಿಯಂ ಡಿ. ನಾರ್ಡೌಸ್ ಮತ್ತು ಪಾಲ್ ಎಂ. ರೋಮರ್
- (2)ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್
- (3)ಜೇಮ್ಸ್ ಪಿ. ಅಲ್ಲಿಸನ್ ಮತ್ತು ಟಾಸುಕು ಹೊಂಜೊ
- (4)ಫ್ರಾನ್ಸಿಸ್ ಹೆಚ್. ಆರ್ನಾಲ್ಡ್, ಜಾರ್ಜ್ ಪಿ. ಸ್ಮಿತ್ ಮತ್ತು ಸರ್ ಗ್ರೆಗರಿ ಪಿ. ವಿಂಟರ್
Correct answer
From the official answer key, including any revision.
- English(1) William D. Nordhaus and Paul M. Romer
- ಕನ್ನಡ(1) ವಿಲಿಯಂ ಡಿ. ನಾರ್ಡೌಸ್ ಮತ್ತು ಪಾಲ್ ಎಂ. ರೋಮರ್
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.