FN 2019GROUP C (FDA/SDA)Question 75 of 99
KPSC FDA & SDA General Knowledge Paper 1 FN 2019 (Code 369): question 75
Question
English
Ram and Arjun can do a piece of work in 10 days, Arjun and Rahim can do it in 12 days and Ram and Rahim can do it in 20 days. Then Ram alone can do that piece of work in
- (1)30 days
- (2)20 days
- (3)12 days
- (4)10 days
ಕನ್ನಡ
ರಾಮ್ ಮತ್ತು ಅರ್ಜುನರು ಕೆಲಸವೊಂದನ್ನು 10 ದಿನಗಳಲ್ಲಿ ಮಾಡುವರು. ಅರ್ಜುನ ಮತ್ತು ರಹೀಮ್ರು ಅದನ್ನು 12 ದಿನಗಳಲ್ಲಿ ಮಾಡುವರು. ರಾಮ್ ಮತ್ತು ರಹೀಮ್ರು 20 ದಿನಗಳಲ್ಲಿ ಮಾಡುವರು. ರಾಮ್ ಒಬ್ಬನೇ ಎಷ್ಟುದಿನಗಳಲ್ಲಿ ಕೆಲಸ ಮಾಡಿ ಮುಗಿಸಬಲ್ಲ ?
- (1)30 ದಿನಗಳು
- (2)20 ದಿನಗಳು
- (3)12 ದಿನಗಳು
- (4)10 ದಿನಗಳು
Correct answer
From the official answer key, including any revision.
- English(1) 30 days
- ಕನ್ನಡ(1) 30 ದಿನಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.