Skip to content
FN 2019GROUP C (FDA/SDA)Question 16 of 99

KPSC FDA & SDA General Knowledge Paper 1 FN 2019 (Code 366): question 16

Question

English

The education is measured in the present Human Development Index (HDI), by

  1. (1)13\displaystyle \frac{1}{3}rd of primary school enrolment and 23\displaystyle \frac{2}{3}rd of adult literacy
  2. (2)23\displaystyle \frac{2}{3}rd of primary school enrolment and 13\displaystyle \frac{1}{3}rd of adult literacy
  3. (3)Mean years of schooling for adults aged 25 years and expected years of schooling for children of school entering age
  4. (4)Mean years of schooling and primary, secondary school enrolment

ಕನ್ನಡ

ಪ್ರಸ್ತುತ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಹೆಚ್.ಡಿ.ಐ.) ಶಿಕ್ಷಣವನ್ನು ಅಳೆಯುವ ವಿಧಾನವು

  1. (1)ಪ್ರಾಥಮಿಕ ಶಾಲಾ ದಾಖಲಾತಿಯ 13\displaystyle \frac{1}{3} ಮತ್ತು ವಯಸ್ಕರ ಸಾಕ್ಷರತೆಯ 23\displaystyle \frac{2}{3}
  2. (2)ಪ್ರಾಥಮಿಕ ಶಾಲಾ ದಾಖಲಾತಿಯ 23\displaystyle \frac{2}{3} ಮತ್ತು ವಯಸ್ಕರ ಸಾಕ್ಷರತೆಯ 13\displaystyle \frac{1}{3}
  3. (3)25 ವರ್ಷಕ್ಕೆ ಮೇಲ್ಪಟ್ಟು ವಯಸ್ಕರ ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಶಾಲೆಗೆ ಸೇರುವ ವಯೋಮಾನದ ಮಕ್ಕಳು ತಮ್ಮ ಜೀವಿಕಾವಧಿಯಲ್ಲಿ ಪಡೆಯಲ್ಲಿರುವ ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು
  4. (4)ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಹಾಗೂ ಪ್ರಾಥಮಿಕ ಮತ್ತು ಶಾಲಾ ದಾಖಲಾತಿ ಸೂಚ್ಯಂಕ

Correct answer

From the official answer key, including any revision.

  • English(3) Mean years of schooling for adults aged 25 years and expected years of schooling for children of school entering age
  • ಕನ್ನಡ(3) 25 ವರ್ಷಕ್ಕೆ ಮೇಲ್ಪಟ್ಟು ವಯಸ್ಕರ ಸರಾಸರಿ ಶಾಲಾ ಶಿಕ್ಷಣದ ವರ್ಷಗಳು ಮತ್ತು ಶಾಲೆಗೆ ಸೇರುವ ವಯೋಮಾನದ ಮಕ್ಕಳು ತಮ್ಮ ಜೀವಿಕಾವಧಿಯಲ್ಲಿ ಪಡೆಯಲ್ಲಿರುವ ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Economy
  2. topic: Indian Economy
  3. sub-topic: Social Sector & Reforms