2023GROUP B/C (KFCSC, KBCWWB, MSIL)Question 42 of 97
KEA Group B & C General Studies Paper 1 2023 (Code 34): question 42
Question
English
Which of the following statement is wrong with reference to Mission Amrit Sarovar?
- (1)Every Amrit Sarovar will be surrounded by trees like Neem, Peepal etc.
- (2)None of these
- (3)Every Amrit Sarovar will have a pondage area of at least 1 acre.
- (4)Every district of the country will construct at least 100 Amrit Sarovars.
ಕನ್ನಡ
ಅಮೃತ ಸರೋವರ ಮಿಷನ್ನಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?
- (1)ಪ್ರತಿ ಅಮೃತ ಸರೋವರವು ಬೇವು, ಅರಳಿ ಮುಂತಾದ ಮರಗಳಿಂದ ಸುತ್ತುವರೆದಿರುತ್ತದೆ
- (2)ಇವುಗಳಲ್ಲಿ ಯಾವುದೂ ಅಲ್ಲ
- (3)ಪ್ರತಿ ಅಮೃತ ಸರೋವರದ ವಿಸ್ತೀರ್ಣ ಕನಿಷ್ಠ 1 ಎಕರೆಯಾಗಿರುತ್ತದೆ
- (4)ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 100 ಅಮೃತ ಸರೋವರಗಳನ್ನು ನಿರ್ಮಿಸಬೇಕಾಗುತ್ತದೆ
Correct answer
From the official answer key, including any revision.
- English(4) Every district of the country will construct at least 100 Amrit Sarovars.
- ಕನ್ನಡ(4) ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 100 ಅಮೃತ ಸರೋವರಗಳನ್ನು ನಿರ್ಮಿಸಬೇಕಾಗುತ್ತದೆ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.