2023GROUP B/C (KFCSC, KBCWWB, MSIL)Question 39 of 97
KEA Group B & C General Studies Paper 1 2023 (Code 34): question 39
Question
English
National Highways Authority of India (NHAI) created the Guinness World Record for the longest continuously laid lane of 75 kilometers. It is constructed between which two districts in Maharashtra?
- (1)Nashik and Nagpur
- (2)Akola and Amravati
- (3)Ahmednagar and Akola
- (4)Amravati and Latur
ಕನ್ನಡ
ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 75 ಕಿ.ಮೀ. ನಿರಂತರವಾಗಿ ಒಂದೇ ಪಥದಲ್ಲಿ ರಸ್ತೆ ನಿರ್ಮಿಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಸೃಷ್ಟಿಸಿತು. ಈ ಪಥವನ್ನು ಮಹಾರಾಷ್ಟ್ರದ ಯಾವ ಎರಡು ಜಿಲ್ಲೆಗಳ ಮಧ್ಯೆ ನಿರ್ಮಿಸಲಾಗಿದೆ?
- (1)ನಾಸಿಕ್ ಮತ್ತು ನಾಗ್ಪುರ
- (2)ಆಕೋಲಾ ಮತ್ತು ಅಮರಾವತಿ
- (3)ಅಹ್ಮದ್ನಗರ ಮತ್ತು ಆಕೋಲಾ
- (4)ಅಮರಾವತಿ ಮತ್ತು ಲಾತೂರ್
Correct answer
From the official answer key, including any revision.
- English(2) Akola and Amravati
- ಕನ್ನಡ(2) ಆಕೋಲಾ ಮತ್ತು ಅಮರಾವತಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.