2026FDA/SDAQuestion 96 of 98
KEA FDA & SDA General Knowledge Paper 1 2026 (Code GSRM25126): question 96
Question
English
R. Chidambaram served as the 2nd Principal Scientific Advisor to Government of India between 2002 – 2018 under three Prime Ministers. Those Prime Ministers were :Choose the correct answer from the options given below :
- a.
- Atal Bihari Vajpayee
- b.
- Inder Kumar Gujral
- c.
- Manmohan Singh
- d.
- Narendra Modi
- (1)b, c and d
- (2)a, b and c
- (3)a, b and d
- (4)a, c and d
ಕನ್ನಡ
ಆರ್. ಚಿದಂಬರ್‌ರವರು 2002 ರಿಂದ 2018 ರ ಅವಧಿಯಲ್ಲಿ ಮೂವರು ಪ್ರಧಾನ ಮಂತ್ರಿಗಳ ಅಧಿಕಾರಾವಧಿಯಲ್ಲಿ ಭಾರತ ಸರ್ಕಾರಕ್ಕೆ 2ನೇ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಆ ಪ್ರಧಾನ ಮಂತ್ರಿಗಳೆಂದರೆ :ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಅಟಲ್ ಬಿಹಾರಿ ವಾಜಪೇಯಿ
- b.
- ಇಂದರ್ ಕುಮಾರ್ ಗುಜ್ರಾಲ್
- c.
- ಮನಮೋಹನ್ ಸಿಂಗ್
- d.
- ನರೇಂದ್ರ ಮೋದಿ
- (1)b, c ಮತ್ತು d
- (2)a, b ಮತ್ತು c
- (3)a, b ಮತ್ತು d
- (4)a, c ಮತ್ತು d
Correct answer
From the official answer key, including any revision.
- English(4) a, c and d
- ಕನ್ನಡ(4) a, c ಮತ್ತು d
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.