2026FDA/SDAQuestion 90 of 98
KEA FDA & SDA General Knowledge Paper 1 2026 (Code GSRM25126): question 90
Question
English
Which of the following statements regarding Khaleda Zia, the former Prime Minister of Bangladesh, is/are correct ?Choose the correct answer from the options given below :
- a.
- She was the country’s second female Prime Minister.
- b.
- Her husband was Ziaur Rahman.
- c.
- She belonged to Bangladesh Nationalist Party.
- (1)Only b
- (2)b and c
- (3)a and b
- (4)a, b and c
ಕನ್ನಡ
ಬಾಂಗ್ಲಾದೇಶದ ಮಾಜಿ ಪ್ರಧಾನ ಮಂತ್ರಿ ಖಲೀದಾ ಜಿಯಾರವರಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ವೆ ?ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- ಅವರು ದೇಶದ ದ್ವಿತೀಯ ಮಹಿಳಾ ಪ್ರಧಾನ ಮಂತ್ರಿಯಾಗಿದ್ದರು.
- b.
- ಅವರ ಪತಿ ಜಿಯಾವುರ್ ರೆಹಮಾನ್ ಆಗಿದ್ದರು.
- c.
- ಅವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷಕ್ಕೆ ಸೇರಿದವರಾಗಿದ್ದರು.
- (1)b ಮಾತ್ರ
- (2)b ಮತ್ತು c
- (3)a ಮತ್ತು b
- (4)a, b ಮತ್ತು c
Correct answer
From the official answer key, including any revision.
- English(2) b and c
- ಕನ್ನಡ(2) b ಮತ್ತು c
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.