2026FDA/SDAQuestion 45 of 98
KEA FDA & SDA General Knowledge Paper 1 2026 (Code GSRM25126): question 45
Question
English
Based on the number of heart chambers, some of the animals have been categorized below. Identify the correct group/groups :Choose the correct answer from the options given below :
- a.
- 2 chambered — Fish, Man, Frog
- b.
- 3 chambered — Frog, Salamander, Snake
- c.
- 4 chambered — Bird, Man, Gorilla
- d.
- 1 chambered — Tortoise, Fish, Toad
- (1)a group only
- (2)a and c groups
- (3)b and c groups
- (4)d group only
ಕನ್ನಡ
ಹೃದಯದ ಕೋಣೆಗಳ ಸಂಖ್ಯೆಯ ಆಧಾರದ ಮೇಲೆ ಕೆಲವು ಜೀವಿಗಳ ಗುಂಪನ್ನು ಮಾಡಲಾಗಿದೆ. ಸರಿಯಾದ ಗುಂಪನ್ನು ಆಯ್ಕೆ ಮಾಡಿರಿ :ಕೆಳಕಂಡ ಆಯ್ಕೆಗಳಿಂದ ಸರಿಯಾದ ಉತ್ತರವನ್ನು ಆರಿಸಿ :
- a.
- 2 ಕೋಣೆಗಳು — ಮೀನು, ಮಾನವ, ಕಪ್ಪೆ
- b.
- 3 ಕೋಣೆಗಳು — ಕಪ್ಪೆ, ಸಾಲ್ಮಂಡರ್, ಹಾವು
- c.
- 4 ಕೋಣೆಗಳು — ಪಕ್ಷಿಗಳು, ಮಾನವ, ಗೊರಿಲ್ಲಾ
- d.
- 1 ಕೋಣೆ — ಆಮೆ, ಮೀನು, ನೆಲಕಪ್ಪೆ (ಟೋಡ್)
- (1)a ಗುಂಪು ಮಾತ್ರ
- (2)a ಮತ್ತು c ಗುಂಪುಗಳು
- (3)b ಮತ್ತು c ಗುಂಪುಗಳು
- (4)d ಗುಂಪು ಮಾತ್ರ
Correct answer
From the official answer key, including any revision.
- English(3) b and c groups
- ಕನ್ನಡ(3) b ಮತ್ತು c ಗುಂಪುಗಳು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.