2026FDA/SDAQuestion 16 of 98
KEA FDA & SDA General Knowledge Paper 1 2026 (Code GSRM25126): question 16
Question
English
Consider the following statements regarding the 1857 Revolt of Delhi :Which one of the following is correct with respect to the above statements ?
- I.
- The last Mughal emperor, Bahadur Shah II was declared as the ‘Emperor of India’ and proclaimed as the leader of the Delhi revolt.
- II.
- The British military officer Sir John Nicholson captured Delhi.
- (1)Both Statement I and Statement II are correct and Statement II explains Statement I.
- (2)Both Statement I and Statement II are correct, but Statement II does not explain Statement I.
- (3)Statement I is correct, but Statement II is incorrect.
- (4)Statement I is incorrect, but Statement II is correct.
ಕನ್ನಡ
1857 ರ ದೆಹಲಿಯ ದಂಗೆಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ :ಮೇಲಿನ ಹೇಳಿಕೆಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಸರಿಯಾದ ಉತ್ತರ ಯಾವುದೆಂದು ಆಯ್ಕೆ ಮಾಡಿ ?
- I.
- ಕೊನೆಯ ಮೊಘಲ್ ದೊರೆ II ನೇ ಬಹದ್ದೂರ್ ಷಾನನ್ನು ‘ಭಾರತದ ಚಕ್ರವರ್ತಿ’ ಮತ್ತು ದೆಹಲಿ ದಂಗೆಯ ನಾಯಕ ಎಂದು ಘೋಷಿಸಲಾಯಿತು.
- II.
- ಬ್ರಿಟೀಷ್ ಸೇನಾಧಿಕಾರಿ ಸರ್. ಜಾನ್ ನಿಕೋಲ್ಸನ್ ದೆಹಲಿಯನ್ನು ವಶಪಡಿಸಿಕೊಂಡನು.
- (1)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಮತ್ತು ಹೇಳಿಕೆ I ನ್ನು ಹೇಳಿಕೆ II ಅನ್ನು ವಿವರಿಸುತ್ತದೆ.
- (2)ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ I ನ್ನು ಹೇಳಿಕೆ II ಅನ್ನು ವಿವರಿಸುವುದಿಲ್ಲ.
- (3)ಹೇಳಿಕೆ I ಸರಿ, ಆದರೆ ಹೇಳಿಕೆ II ತಪ್ಪು.
- (4)ಹೇಳಿಕೆ I ತಪ್ಪು, ಆದರೆ ಹೇಳಿಕೆ II ಸರಿ.
Correct answer
From the official answer key, including any revision.
- English(2) Both Statement I and Statement II are correct, but Statement II does not explain Statement I.
- ಕನ್ನಡ(2) ಹೇಳಿಕೆ I ಮತ್ತು ಹೇಳಿಕೆ II ಎರಡೂ ಸರಿ ಆದರೆ ಹೇಳಿಕೆ I ನ್ನು ಹೇಳಿಕೆ II ಅನ್ನು ವಿವರಿಸುವುದಿಲ್ಲ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.