2026FDA/SDAQuestion 14 of 98
KEA FDA & SDA General Knowledge Paper 1 2026 (Code GSRM25126): question 14
Question
English
Consider the following statements with regard to India's Central Legislature :Which of the statements given above are correct ?
- a.
- Article 79 describes the constitution of the Union Legislature.
- b.
- The Union Legislature is also known as Parliament.
- c.
- In the Union Legislature, the Upper House is more powerful than the Lower House.
- d.
- In the Union Legislature, both the Houses are represented by the people of the country.
- (1)Only a and b
- (2)Only a and c
- (3)Only a, b and d
- (4)Only a, b and c
ಕನ್ನಡ
ಭಾರತದ ಕೇಂದ್ರ ಶಾಸಕಾಂಗಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಗಮನಿಸಿ.ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು ?
- a.
- ಸಂವಿಧಾನದ 79ನೇ ವಿಧಿಯು ಕೇಂದ್ರ ಶಾಸಕಾಂಗದ ರಚನೆಯ ಬಗ್ಗೆ ವಿವರಿಸುತ್ತದೆ.
- b.
- ಕೇಂದ್ರ ಶಾಸಕಾಂಗವು ‘ಸಂಸತ್ತು’ ಎಂದೂ ಕರೆಯಲ್ಪಡುತ್ತದೆ.
- c.
- ಕೇಂದ್ರ ಶಾಸಕಾಂಗಲ್ಲಿ ಮೇಲ್ಮನೆಯು ಕೆಳಮನೆಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
- d.
- ಕೇಂದ್ರ ಶಾಸಕಾಂಗದಲ್ಲಿ ಎರಡೂ ಸದನಗಳು ದೇಶದ ಜನತೆಯನ್ನು ಪ್ರತಿನಿಧಿಸಲ್ಪಡುತ್ತದೆ.
- (1)a ಮತ್ತು b ಮಾತ್ರ
- (2)a ಮತ್ತು c ಮಾತ್ರ
- (3)a, b ಮತ್ತು d ಮಾತ್ರ
- (4)a, b ಮತ್ತು c ಮಾತ್ರ
Correct answer
From the official answer key, including any revision.
- English(1) Only a and b
- ಕನ್ನಡ(1) a ಮತ್ತು b ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.