2026FDA/SDAQuestion 91 of 99
KEA FDA & SDA General Knowledge Paper 1 2026 (Code GFRM11126): question 91
Question
English
Read the following statements regarding Tribunals in Indian Constitution.Identify the correct statements.
- a.
- Original constitution provides for the establishment of Tribunals.
- b.
- Tribunals are mentioned in Part – XIV – A.
- c.
- Articles 323 A and 323 B deal with Tribunals.
- d.
- The Parliament passed the Administrative Tribunals Act in 1985.
- (1)(a), (b) and (c)
- (2)(b), (c) and (d)
- (3)(b) and (c) only
- (4)(c) and (d) only
ಕನ್ನಡ
ಭಾರತ ಸಂವಿಧಾನದಲ್ಲಿನ ನ್ಯಾಯಮಂಡಳಿಗಳಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಓದಿ.ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳನ್ನು ಗುರುತಿಸಿ.
- a.
- ಮೂಲ ಸಂವಿಧಾನವು ನ್ಯಾಯ ಮಂಡಳಿಗಳ ಸ್ಥಾಪನೆಗೆ ಅವಕಾಶ ನೀಡುತ್ತದೆ.
- b.
- ಭಾಗ XIV-A ನಲ್ಲಿ ನ್ಯಾಯಮಂಡಳಿಗಳ ಪ್ರಸ್ತಾಪವಿದೆ.
- c.
- 323 A ಮತ್ತು 323 B ವಿಧಿಗಳು ನ್ಯಾಯಮಂಡಳಿಗೆ ಸಂಬಂಧಿಸಿವೆ.
- d.
- ಆಡಳಿತಾತ್ಮಕ ನ್ಯಾಯ ಮಂಡಳಿಗಳ ಕಾಯ್ದೆಯನ್ನು ಸಂಸತ್ತು 1985ರಲ್ಲಿ ಅಂಗೀಕರಿಸಿದೆ.
- (1)(a), (b) ಮತ್ತು (c)
- (2)(b), (c) ಮತ್ತು (d)
- (3)(b) ಮತ್ತು (c) ಮಾತ್ರ
- (4)(c) ಮತ್ತು (d) ಮಾತ್ರ
Correct answer
From the official answer key, including any revision.
- English(2) (b), (c) and (d)
- ಕನ್ನಡ(2) (b), (c) ಮತ್ತು (d)
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.