Skip to content
2026FDA/SDAQuestion 81 of 99

KEA FDA & SDA General Knowledge Paper 1 2026 (Code GFRM11126): question 81

Question

English

La Nina is suspected to have caused recent floods in Australia. How is La Nina different from El Nino?Which of the statements given above is/are correct?

i.
La Nina is characterised by unusually cold ocean temperature in the equatorial Indian Ocean whereas El Nino is characterised by unusually warm ocean temperature in the equatorial Pacific Ocean.
ii.
El Nino has an adverse effect on the South-West monsoon in India, but La Nina has no effect on the monsoon climate.
  1. (1)Only (ii)
  2. (2)Only (i)
  3. (3)Neither (i) nor (ii)
  4. (4)Both (i) and (ii)

ಕನ್ನಡ

ಲಾ ನಿನಾ ಆಸ್ಟ್ರೇಲಿಯಾದಲ್ಲಿ ಇತ್ತೀಚಿನ ಪ್ರವಾಹಕ್ಕೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ. ಲಾ ನಿನಾ, ಎಲ್ ನಿನೋಗಿಂತ ಹೇಗೆ ಭಿನ್ನವಾಗಿದೆ?ಮೇಲೆ ನೀಡಲಾದ ಯಾವ ಹೇಳಿಕೆಗಳು ಸರಿಯಾಗಿದೆ/ವೆ?

i.
ಲಾ ನಿನಾವು ಸಮಭಾಜಕ ಹಿಂದೂ ಮಹಾಸಾಗರದಲ್ಲಿ ಅಸಾಧಾರಣವಾಗಿ ತಣ್ಣನೆಯ ಸಾಗರ ತಾಪಮಾನದಿಂದ ನಿರೂಪಿತವಾಗಿದೆ. ಆದರೆ ಎಲ್ ನಿನೊ ಸಮಭಾಜಕ ಪೆಸಿಫಿಕ್‌ನಲ್ಲಿ ಅಸಾಮಾನ್ಯ ಬೆಚ್ಚಗಿನ ಸಾಗರ ತಾಪಮಾನದಿಂದ ನಿರೂಪಿಸಲ್ಪಟ್ಟಿದೆ.
ii.
ಎಲ್ ನಿನೊ ಭಾರತದಲ್ಲಿ ನೈರುತ್ಯ ಮಾನ್ಸೂನ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಲಾ ನಿನಾ ಮಾನ್ಸೂನ್ ಹವಾಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ .
  1. (1)(ii) ಮಾತ್ರ
  2. (2)(i) ಮಾತ್ರ
  3. (3)(i) ಅಥವಾ (ii) ಕೂಡ ಅಲ್ಲ
  4. (4)(i) ಹಾಗೂ (ii)

Correct answer

From the official answer key, including any revision.

  • English(3) Neither (i) nor (ii)
  • ಕನ್ನಡ(3) (i) ಅಥವಾ (ii) ಕೂಡ ಅಲ್ಲ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography