2026FDA/SDAQuestion 76 of 99
KEA FDA & SDA General Knowledge Paper 1 2026 (Code GFRM11126): question 76
Question
English
Which of the following is a major reason for the growing geopolitical importance of the Indian Ocean in the 21st Century?
- (1)The Indian Ocean has no significant natural resources
- (2)It is land locked and has limited strategic value
- (3)Over 80% of global maritime oil trade passes through key choke points in the Indian Ocean
- (4)It is primarily used for regional fishing and has minimal global relevance
ಕನ್ನಡ
21ನೇ ಶತಮಾನದಲ್ಲಿ ಹಿಂದೂ ಮಹಾಸಾಗರದ ಭೌಗೋಳಿಕ ರಾಜಕೀಯ ಪ್ರಾಮುಖ್ಯತೆ ಹೆಚ್ಚಲು ಈ ಕೆಳಗಿನವುಗಳಲ್ಲಿ ಯಾವುದು ಪ್ರಮುಖ ಕಾರಣವಾಗಿದೆ?
- (1)ಹಿಂದೂ ಮಹಾ ಸಾಗರವು ಯಾವುದೇ ಗಮನಾರ್ಹ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿಲ್ಲ .
- (2)ಇದು ಭೂ ಪ್ರದೇಶಗಳಿಂದ ಆವೃತವಾಗಿದ್ದು ಸೀಮಿತ ಕಾರ್ಯತಂತ್ರದ ಮೌಲ್ಯವನ್ನು ಹೊಂದಿದೆ.
- (3)ಜಾಗತಿಕ ಕಡಲ ತೈಲ ವ್ಯಾಪಾರದ ಶೇ.80 ಕ್ಕಿಂತ ಹೆಚ್ಚು ಹಿಂದೂ ಮಹಾ ಸಾಗರದ ಪ್ರಮುಖ ಭಾಗಗಳ ಮೂಲಕ ಹಾದು ಹೋಗುತ್ತದೆ.
- (4)ಇದನ್ನು ಸಾಮಾನ್ಯವಾಗಿ ಪ್ರಾದೇಶಿಕ ಮೀನುಗಾರಿಕೆಗೆ ಬಳಸಲಾಗುತ್ತದೆ ಮತ್ತು ಕನಿಷ್ಟ ಜಾಗತಿಕ ಪ್ರಸ್ತುತತೆಯನ್ನು ಹೊಂದಿದೆ.
Correct answer
From the official answer key, including any revision.
- English(3) Over 80% of global maritime oil trade passes through key choke points in the Indian Ocean
- ಕನ್ನಡ(3) ಜಾಗತಿಕ ಕಡಲ ತೈಲ ವ್ಯಾಪಾರದ ಶೇ.80 ಕ್ಕಿಂತ ಹೆಚ್ಚು ಹಿಂದೂ ಮಹಾ ಸಾಗರದ ಪ್ರಮುಖ ಭಾಗಗಳ ಮೂಲಕ ಹಾದು ಹೋಗುತ್ತದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.