2026FDA/SDAQuestion 74 of 99
KEA FDA & SDA General Knowledge Paper 1 2026 (Code GFRM11126): question 74
Question
English
Statement I : Biochemical Oxygen Demand (BOD) is the indicator of water pollution.
- II.
- It is possible to estimate the amount of biodegradable organic matter in sewage by measuring BOD.
- (1)Statement I is correct but Statement II is incorrect
- (2)Statement I is incorrect but Statement II is correct
- (3)Both Statements I and II are correct
- (4)Both Statements I and II are incorrect
ಕನ್ನಡ
ಹೇಳಿಕೆ-I: ಜೀವ ರಾಸಾಯನಿಕ ಆಮ್ಲಜನಕ ಬೇಡಿಕೆ (BOD)ಯು ಜಲಮಾಲಿನ್ಯದ ಸೂಚಕವಾಗಿದೆ.
- II.
- ಚರಂಡಿಯ ಕೊಳಚೆ ನೀರಿನಲ್ಲಿ ಜೈವಿಕ ವಿಘಟನೆ ಹೊಂದಬಹುದಾದ ಸಾವಯವ ವಸ್ತುಗಳು ಎಷ್ಟಿವೆ ಎಂಬುದನ್ನು ಜೀವರಾಸಾಯನಿಕ ಆಮ್ಲಜನಕ ಬೇಡಿಕೆಯನ್ನು ಅಳತೆ ಮಾಡುವುದರ ಮೂಲಕ ಅಂದಾಜಿಸಬಹುದಾಗಿದೆ.
- (1)ಹೇಳಿಕೆ-I ಸರಿಯಾಗಿದೆ ಆದರೆ ಹೇಳಿಕೆ-II ಸರಿಯಿಲ್ಲ .
- (2)ಹೇಳಿಕೆ-I ಸರಿಯಿಲ್ಲ ಆದರೆ ಹೇಳಿಕೆ-II ಸರಿಯಾಗಿದೆ.
- (3)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ.
- (4)ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿಲ್ಲ .
Correct answer
From the official answer key, including any revision.
- English(3) Both Statements I and II are correct
- ಕನ್ನಡ(3) ಹೇಳಿಕೆ-I ಮತ್ತು ಹೇಳಿಕೆ-II ಎರಡೂ ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.