2026FDA/SDAQuestion 72 of 99
KEA FDA & SDA General Knowledge Paper 1 2026 (Code GFRM11126): question 72
Question
English
Select the correct statements from the following:
- i.
- Bryophytes are also called amphibians of the plant kingdom.
- ii.
- Xylem and phloem are absent in ferns.
- iii.
- Gymnosperms are naked seeded plants.
- iv.
- Angiosperms show single fertilization.
- v.
- Algae belongs to fungi kingdom.
- (1)(i) and (iii) only
- (2)(ii) and (iv) only
- (3)(ii), (iv) and (v) only
- (4)(v) only
ಕನ್ನಡ
ಕೆಳಗಿನವುಗಳಿಂದ ಸರಿಯಾದ ಹೇಳಿಕೆಗಳನ್ನು ಆಯ್ಕೆ ಮಾಡಿ:
- i.
- ಹಾವಸೆ ಸಸ್ಯಗಳನ್ನು ಸಸ್ಯ ಸಾಮ್ರಾಜ್ಯದ ಉಭಯವಾಸಿಗಳೆಂದೂ ಸಹ ಕರೆಯುತ್ತಾರೆ.
- ii.
- ಜರಿಗಿಡಗಳಲ್ಲಿ ಕ್ಸೈಲಂ ಮತ್ತು ಫ್ಲೋಯಂ ಇರುವುದಿಲ್ಲ .
- iii.
- ಅನಾವೃತ ಬೀಜ ಸಸ್ಯಗಳು ನಗ್ನ ಬೀಜ ಸಸ್ಯಗಳಾಗಿವೆ.
- iv.
- ಆವೃತ ಬೀಜ ಸಸ್ಯಗಳು ಏಕ ನಿಷೇಚನವನ್ನು ಪ್ರದರ್ಶಿಸುತ್ತವೆ.
- v.
- ಶೈವಲಗಳು ಶಿಲೀಂಧ್ರ ಸಾಮ್ರಾಜ್ಯಕ್ಕೆ ಸೇರುತ್ತವೆ.
- (1)(i) ಮತ್ತು (iii) ಮಾತ್ರ
- (2)(ii) ಮತ್ತು (iv) ಮಾತ್ರ
- (3)(ii), (iv) ಮತ್ತು (v) ಮಾತ್ರ
- (4)(v) ಮಾತ್ರ
Correct answer
From the official answer key, including any revision.
- English(1) (i) and (iii) only
- ಕನ್ನಡ(1) (i) ಮತ್ತು (iii) ಮಾತ್ರ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.