2026FDA/SDAQuestion 52 of 99
KEA FDA & SDA General Knowledge Paper 1 2026 (Code GFRM11126): question 52
Question
English
Consider the following statements with reference to Sameer App.How many of the above statements is/are correct?
- a.
- The app provides hourly updates on National Air Quality Index (AQI)
- b.
- The app is published by CPCB
- c.
- The app can give AQI upto 1000
- d.
- The app lists the cities in colour codes
- (1)All the four statements are correct
- (2)Only three statements are correct
- (3)Only two statements are correct
- (4)Only one statement is correct
ಕನ್ನಡ
ಸಮೀರ್ ಆ್ಯಪ್ ಕುರಿತಾಗಿ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.ಈ ಮೇಲಿನ ಹೇಳಿಕೆಗಳಲ್ಲಿ ಎಷ್ಟು ಹೇಳಿಕೆ/ಹೇಳಿಕೆಗಳು ಸರಿಯಾಗಿದೆ/ಸರಿಯಾಗಿವೆ?
- a.
- ಈ ಆ್ಯಪ್ ರಾಷ್ಟ್ರೀಯ ವಾಯು ಗುಣಮಟ್ಟ ಸೂಚಿ (AQI) ಕುರಿತಾಗಿ ಪ್ರತಿ ಗಂಟೆಗೆ ಮಾಹಿತಿ ನೀಡುತ್ತದೆ.
- b.
- ಈ ಆ್ಯಪನ್ನು CPCB ಪ್ರಕಟಿಸಿದೆ.
- c.
- ಈ ಆ್ಯಪ್ AQI ಅನ್ನು 1000 ದವರೆಗೆ ನೀಡಬಹುದು.
- d.
- ಈ ಆ್ಯಪ್ ನಗರಗಳನ್ನು ಬಣ್ಣದ ಕೋಡುಗಳ ಸಹಾಯದಿಂದ ಪಟ್ಟಿ ಮಾಡುತ್ತದೆ.
- (1)ಎಲ್ಲಾ ನಾಲ್ಕು ಹೇಳಿಕೆಗಳು ಸರಿಯಾಗಿವೆ.
- (2)ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
- (3)ಕೇವಲ ಎರಡು ಹೇಳಿಕೆಗಳು ಸರಿಯಾಗಿವೆ.
- (4)ಕೇವಲ ಒಂದು ಹೇಳಿಕೆ ಸರಿಯಾಗಿದೆ.
Correct answer
From the official answer key, including any revision.
- English(2) Only three statements are correct
- ಕನ್ನಡ(2) ಕೇವಲ ಮೂರು ಹೇಳಿಕೆಗಳು ಸರಿಯಾಗಿವೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.