Skip to content
2026FDA/SDAQuestion 40 of 99

KEA FDA & SDA General Knowledge Paper 1 2026 (Code GFRM11126): question 40

Question

English

Assertion (A): Rash Behari Bose was captured and executed by the BritishReason (R): He along with Sachin Sanyal planned to organise a coordinated revolt in February 1915.

  1. (1)Assertion (A) is correct but Reason (R) is wrong
  2. (2)Assertion (A) is wrong but Reason (R) is correct
  3. (3)Both Assertion (A) and Reason (R) are correct and Reason (R) explains Assertion (A)
  4. (4)Both Assertion (A) and Reason (R) are correct but Reason (R) does not explain Assertion (A)

ಕನ್ನಡ

ಪ್ರತಿಪಾದನೆ (A): ಬ್ರಿಟೀಷರು ರಾಶ್ ಬಿಹಾರಿ ಬೋಸ್ ಅವರನ್ನು ಸೆರೆ ಹಿಡಿದು ಹತ್ಯೆ ಮಾಡಿದರು.ಕಾರಣ (R): ಅವರು 1915ರ ಫೆಬ್ರವರಿಯಲ್ಲಿ ಸಚಿನ್ ಸನ್ಯಾಲ್ ಅವರೊಂದಿಗೆ ಜೊತೆಗೂಡಿ ಸಂಯೋಜಿತ ಬಂಡಾಯವನ್ನು ಆಯೋಜಿಸಲು ಯೋಜಿಸಿದರು.

  1. (1)ಪ್ರತಿಪಾದನೆ (A) ಸರಿಯಿದೆ ಆದರೆ ಕಾರಣ (R) ತಪ್ಪಾಗಿದೆ.
  2. (2)ಪ್ರತಿಪಾದನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಿದೆ.
  3. (3)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಿವೆ ಹಾಗೂ ಕಾರಣ (R) ಪ್ರತಿಪಾದನೆ (A)ಯನ್ನು ವಿವರಿಸುತ್ತದೆ.
  4. (4)ಪ್ರತಿಪಾದನೆ (A) ಮತ್ತು ಕಾರಣ (R) ಎರಡೂ ಸರಿಯಿವೆ. ಆದರೆ ಕಾರಣ (R) ಪ್ರತಿಪಾದನೆ (A)ಯನ್ನು ವಿವರಿಸುವುದಿಲ್ಲ .

Correct answer

From the official answer key, including any revision.

  • English(2) Assertion (A) is wrong but Reason (R) is correct
  • ಕನ್ನಡ(2) ಪ್ರತಿಪಾದನೆ (A) ತಪ್ಪಾಗಿದೆ ಆದರೆ ಕಾರಣ (R) ಸರಿಯಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: History
  2. topic: Modern Indian History & National Movement
  3. sub-topic: Indian National Movement (1885-1947)