2026FDA/SDAQuestion 3 of 99
KEA FDA & SDA General Knowledge Paper 1 2026 (Code GFRM11126): question 3
Question
English
Consider the following statements regarding the causes of Carnatic Wars.
- a.
- Austrian succession war was a cause for First Carnatic War.
- b.
- Conflict between Nasir Jung and Muzaffar Jung for Hyderabad throne was a cause for Second Carnatic War.
- c.
- Defeat of Anwaruddin by Dupleix in the battle of Adyar was a cause for Second Carnatic War.
- d.
- Seven years war was a cause for Third Carnatic War.
- (1)(b), (c) and (d) are correct
- (2)(a), (c) and (d) are correct
- (3)(a), (b) and (d) are correct
- (4)(a), (b) and (c) are correct
ಕನ್ನಡ
ಕರ್ನಾಟಿಕ್ ಯುದ್ಧಗಳಿಗೆ ಸಂಬಂಧಿಸಿದ ಈ ಕೆಳಗಿನ ಕಾರಣಗಳನ್ನು ಪರಿಗಣಿಸಿ.
- a.
- ಆಸ್ಟ್ರಿಯಾದ ಉತ್ತರಾಧಿಕಾರತ್ವದ ಯುದ್ಧ ಮೊದಲನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
- b.
- ಹೈದರಾಬಾದಿನ ಸಿಂಹಾಸನಕ್ಕಾಗಿ ನಾಸಿರ್‌ಜಂಗ್ ಮತ್ತು ಮುಜಫರ್‌ಜಂಗ್ ನಡುವಿನ ಸಂಘರ್ಷ ಎರಡನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
- c.
- ಡೂಪ್ಲೆಯು ಅನ್ವರುದ್ದೀನನನ್ನು ಅಡಿಯಾರ್ ಕದನದಲ್ಲಿ ಸೋಲಿಸಿದ್ದು ಎರಡನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
- d.
- ಸಪ್ತ ವಾರ್ಷಿಕ ಯುದ್ಧವು ಮೂರನೆಯ ಕರ್ನಾಟಿಕ್ ಯುದ್ಧಕ್ಕೆ ಒಂದು ಕಾರಣವಾಗಿತ್ತು.
- (1)(b), (c) ಮತ್ತು (d) ಗಳು ಸರಿ
- (2)(a), (c) ಮತ್ತು (d) ಗಳು ಸರಿ
- (3)(a), (b) ಮತ್ತು (d) ಗಳು ಸರಿ
- (4)(a), (b) ಮತ್ತು (c) ಗಳು ಸರಿ
Correct answer
From the official answer key, including any revision.
- English(3) (a), (b) and (d) are correct
- ಕನ್ನಡ(3) (a), (b) ಮತ್ತು (d) ಗಳು ಸರಿ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.