RPC 2024CTIQuestion 95 of 99
KPSC CTI General Paper 1 RPC 2024: question 95
Question
English
The total amount of loan to Mr. X is ₹50,000 for a simple interest. One part of it is lent at a simple interest of 7% p.a. and the other part (balance) is lent @ 11% p.a. If the average rate of interest is 9·4%, then the two parts of amount lent are
- (1)₹20,000 and ₹30,000
- (2)₹30,000 and ₹20,000
- (3)₹25,000 each part
- (4)₹28,000 and ₹22,000
ಕನ್ನಡ
ಮಿಸ್ಟರ್ Xಗೆ ಸಾಲದ ಒಟ್ಟು ಮೊತ್ತವು ಸರಳ ಬಡ್ಡಿಯಲ್ಲಿ ₹50,000. ಅದರ ಒಂದು ಭಾಗವನ್ನು ಪ್ರತಿ ವರ್ಷಕ್ಕೆ 7%ರ ಸರಳ ಬಡ್ಡಿಯಲ್ಲಿ ಎರವಲು ಕೊಡಲಾಯಿತು ಮತ್ತು ಮತ್ತೊಂದು ಭಾಗ (ಉಳಿದ ಮೊತ್ತ)ವನ್ನು ಪ್ರತಿ ವರ್ಷಕ್ಕೆ 11%ರಲ್ಲಿ ನೀಡಲಾಯಿತು. ಬಡ್ಡಿಯ ಸರಾಸರಿ ದರವು 9·4% ಆದರೆ ಎರವಲು ನೀಡಿದ ಮೊತ್ತದ ಎರಡು ಭಾಗಗಳು ಯಾವುವು?
- (1)₹20,000 ಮತ್ತು ₹30,000
- (2)₹30,000 ಮತ್ತು ₹20,000
- (3)₹25,000 ಪ್ರತಿ ಭಾಗದಲ್ಲಿ
- (4)₹28,000 ಮತ್ತು ₹22,000
Correct answer
From the official answer key, including any revision.
- English(1) ₹20,000 and ₹30,000
- ಕನ್ನಡ(1) ₹20,000 ಮತ್ತು ₹30,000
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.