Skip to content
RPC 2024CTIQuestion 89 of 99

KPSC CTI General Paper 1 RPC 2024: question 89

Question

English

The soil is sandy having large amount of lime and salts but poor in nitrogen and other mineral nutrients. Ground water is brackish, water label is only few meters deep and the temperature is moderate. The common plants of these forests are Casuarina, Borassus, Phoenix, Manilkara, Calophyllum, Pandanus, Thespesia, Cocos, Spinifex and number of twiners and climbers. Such forest are known as

  1. (1)Mangrove forests
  2. (2)Salt water forests
  3. (3)Brackish forests
  4. (4)Beach forests

ಕನ್ನಡ

ಹೆಚ್ಚಿನ ಅಂಶದ ಸುಣ್ಣ ಮತ್ತು ಕ್ಷಾರಗಳಿಂದಾಗಿ ಮಣ್ಣು ಮರಳಾಗಿದೆ ಆದರೆ ಸಾರಜನಕ ಮತ್ತು ಇತರೆ ಖನಿಜ ಪೋಷಕಾಂಶಗಳಿಂದ ವಂಚಿತವಾಗಿದೆ. ಅಂತರ್ಜಲ ಚೌಳಾಗಿದೆ, ಕೆಲವು ಮೀಟರ್ ಆಳದಲ್ಲಿ ಭೂ ಜಲಮಟ್ಟ ಇದೆ ಮತ್ತು ಅಲ್ಲಿನ ಉಷ್ಣತೆ ಸಾಮಾನ್ಯವಾಗಿದೆ. ಆ ಕಾಡುಗಳಲ್ಲಿ ಸಹಜವಾಗಿ ಬೆಳೆಯುವ ಸಸ್ಯಗಳು ಕಾಸೌರಿನ, ಬೊರ್ಯಾಸಸ್, ಫೀನಿಕ್ಸ್, ಮನಿಲ್ಕರ, ಕ್ಯಾಲೋಫೈಲಮ್, ಪೆಂಡಾನಸ್, ಥೆಸ್‌ಪೇಸಿಯ, ಕೊಕೊಸ್, ಸ್ಪಿನಿಫೆಕ್ಸ್ ಮತ್ತು ಬಳ್ಳಿ ಗಿಡಗಂಟಿಗಳು. ಅಂತಹ ಕಾಡುಗಳನ್ನು ______ ಎನ್ನುತ್ತಾರೆ.

  1. (1)ಮ್ಯಾಂಗ್ರೋವ್ ಕಾಡುಗಳು
  2. (2)ಕ್ಷಾರಜಲ ಕಾಡುಗಳು
  3. (3)ಚೌಳು ಕಾಡುಗಳು
  4. (4)ಬೀಚ್ ಕಾಡುಗಳು

Correct answer

From the official answer key, including any revision.

  • English(4) Beach forests
  • ಕನ್ನಡ(4) ಬೀಚ್ ಕಾಡುಗಳು

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Regional and Indian Geography