RPC 2024CTIQuestion 74 of 99
KPSC CTI General Paper 1 RPC 2024: question 74
Question
English
Consider the following :Which of the statements given above is correct?
- I.
- Disaster Management Act was passed by the Parliament in 2005.
- II.
- Home Minister heads NDMA of India.
- III.
- NDMA may have not more than 9 members including Vice-Chairman.
- IV.
- Tenure of the members of NDMA shall be five years.
- V.
- National Disaster Response Force (NDRF) works under Home Ministry.
- VI.
- Ministry of Defence is the nodal ministry at the centre for coordinating disaster management activities for all natural disaster except drought.
- (1)I, II, III, IV and VI
- (2)I, III, IV and V
- (3)II, III, IV, V and VI
- (4)All of the above
ಕನ್ನಡ
ಈ ಕೆಳಗಿನ ಅಂಶಗಳನ್ನು ಗಮನಿಸಿ :ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ?
- I.
- ಅವಘಡಗಳ ನಿರ್ವಹಣಾ ನಿಯಮಗಳನ್ನು ಸಂಸತ್ತಿನಲ್ಲಿ 2005ರಲ್ಲಿ ಅಂಗೀಕರಿಸಲಾಯಿತು.
- II.
- ದೇಶದ NDMA ನಾಯಕತ್ವವನ್ನು ಗೃಹ ಸಚಿವರು ನಿರ್ವಹಿಸುತ್ತಾರೆ.
- III.
- ಉಪಾಧ್ಯಕ್ಷರೂ ಸೇರಿ NDMA ಸದಸ್ಯರ ಸಂಖ್ಯೆ 9ನ್ನು ಮೀರುವುದಿಲ್ಲ.
- IV.
- NDMA ಸದಸ್ಯರ ಅವಧಿ 5 ವರ್ಷಗಳು.
- V.
- ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF)ಯು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
- VI.
- ಕ್ಷಾಮ ಪರಿಸ್ಥಿತಿ ಬಿಟ್ಟು ಉಳಿದೆಲ್ಲ ನೈಸರ್ಗಿಕ ಅವಧಿಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೇಂದ್ರದಲ್ಲಿ ನಿರ್ವಹಿಸುವುದು ರಕ್ಷಣಾ ಸಚಿವಾಲಯ.
- (1)I, II, III, IV ಮತ್ತು VI
- (2)I, III, IV ಮತ್ತು V
- (3)II, III, IV, V ಮತ್ತು VI
- (4)ಮೇಲಿನ ಎಲ್ಲವೂ
Correct answer
From the official answer key, including any revision.
- English(2) I, III, IV and V
- ಕನ್ನಡ(2) I, III, IV ಮತ್ತು V
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.