Skip to content
RPC 2024CTIQuestion 66 of 99

KPSC CTI General Paper 1 RPC 2024: question 66

Question

English

Consider the following statements with reference to sectoral composition of Gross State Domestic Product (GSDP) of Karnataka during 2022-23 when compared to 2021-22?Which of the statements given above is/are correct?

I.
Marginal increase in the percentage share of agriculture sector.
II.
Marginal decrease in the percentage share of agriculture sector.
III.
Marginal increase in the percentage share of industrial sector.
IV.
Marginal increase in the percentage share of service sector.
  1. (1)I only
  2. (2)II only
  3. (3)I and III only
  4. (4)II and IV only

ಕನ್ನಡ

2021-22ಕ್ಕೆ ಹೋಲಿಸಿದಂತೆ 2022-23 ರಲ್ಲಿನ ಕರ್ನಾಟಕ ರಾಜ್ಯದ ಒಟ್ಟು ರಾಜ್ಯದ ಆಂತರಿಕ ಉತ್ಪನ್ನದ ವಲಯವಾರು ಸಂಯೋಜನೆಯನ್ನು ಈ ಕೆಳಗಿನಂತೆ ಗಮನಿಸಿದೆ :ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

I.
ಕೃಷಿ ವಲಯದಲ್ಲಿ ಸಣ್ಣ ಪ್ರಮಾಣದ ಶೇಕಡಾವಾರು ಏರಿಕೆ
II.
ಕೃಷಿ ವಲಯದಲ್ಲಿ ಸಣ್ಣ ಪ್ರಮಾಣದ ಶೇಕಡಾವಾರು ಇಳಿಕೆ
III.
ಕೈಗಾರಿಕಾ ವಲಯದಲ್ಲಿ ಸಣ್ಣ ಪ್ರಮಾಣದ ಶೇಕಡಾವಾರು ಏರಿಕೆ
IV.
ಸೇವಾ ವಲಯದಲ್ಲಿ ಸಣ್ಣ ಪ್ರಮಾಣದ ಶೇಕಡಾವಾರು ಏರಿಕೆ
  1. (1)I ಮಾತ್ರ
  2. (2)II ಮಾತ್ರ
  3. (3)I ಮತ್ತು III ಮಾತ್ರ
  4. (4)II ಮತ್ತು IV ಮಾತ್ರ

Correct answer

From the official answer key, including any revision.

  • English(4) II and IV only
  • ಕನ್ನಡ(4) II ಮತ್ತು IV ಮಾತ್ರ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.