RPC 2024CTIQuestion 62 of 99
KPSC CTI General Paper 1 RPC 2024: question 62
Question
English
Fiscal Responsibility Budget Management (FRBM) Act, 2003 aims to
- (1)reduce both fiscal deficit and revenue deficit
- (2)eliminate fiscal deficit and revenue deficit
- (3)eliminate fiscal deficit and reduce revenue deficit
- (4)eliminate revenue deficit and reduce fiscal deficit
ಕನ್ನಡ
ಆರ್ಥಿಕ ಹೊಣೆಗಾರಿಕೆ ಆಯವ್ಯಯ ನಿರ್ವಹಣೆ (FRBM) ಅಧಿನಿಯಮ, 2003ರ ಗುರಿ
- (1)ವಿತ್ತೀಯ ಕೊರತೆ ಮತ್ತು ಆದಾಯ ಕೊರತೆಗಳೆರಡನ್ನು ತಗ್ಗಿಸುವುದು
- (2)ವಿತ್ತೀಯ ಕೊರತೆ ಮತ್ತು ಆದಾಯ ಕೊರತೆಯನ್ನು ತೆಗೆದುಹಾಕುವುದು
- (3)ವಿತ್ತೀಯ ಕೊರತೆಯನ್ನು ತೆಗೆದುಹಾಕುವುದು ಮತ್ತು ಆದಾಯ ಕೊರತೆಯನ್ನು ತಗ್ಗಿಸುವುದು
- (4)ಆದಾಯ ಕೊರತೆಯನ್ನು ತೆಗೆದು ಹಾಕುವುದು ಮತ್ತು ವಿತ್ತೀಯ ಕೊರತೆಯನ್ನು ತಗ್ಗಿಸುವುದು
Correct answer
From the official answer key, including any revision.
- English(4) eliminate revenue deficit and reduce fiscal deficit
- ಕನ್ನಡ(4) ಆದಾಯ ಕೊರತೆಯನ್ನು ತೆಗೆದು ಹಾಕುವುದು ಮತ್ತು ವಿತ್ತೀಯ ಕೊರತೆಯನ್ನು ತಗ್ಗಿಸುವುದು
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.