RPC 2024CTIQuestion 6 of 99
KPSC CTI General Paper 1 RPC 2024: question 6
Question
English
Which of the following is true according to the 100th Amendment to the Constitution?
- (1)10% reservation was provided to economically weaker section
- (2)Gave effect to the exchange of certain territories by India and Bangladesh
- (3)Revoked Article 370 and made Jammu and Kashmir into Union Territories
- (4)Substituted the NJAC for the collegium system of appointing Judges
ಕನ್ನಡ
ಈ ಕೆಳಗಿನ ಯಾವ ಹೇಳಿಕೆಯು ಭಾರತದ ಸಂವಿಧಾನದ 100ನೇ ತಿದ್ದುಪಡಿಗೆ ಸಂಬಂಧಿಸಿದೆ?
- (1)ಆರ್ಥಿಕವಾಗಿ ದುರ್ಬಲ ವರ್ಗಕ್ಕೆ 10% ಮೀಸಲಾತಿಯನ್ನು ಒದಗಿಸಲಾಗಿದೆ
- (2)ಭಾರತ ಮತ್ತು ಬಾಂಗ್ಲಾದೇಶದಿಂದ ಕೆಲವು ಪ್ರದೇಶಗಳ ವಿನಿಮಯ
- (3)ಅನುಚ್ಛೇದ 370ನ್ನು ರದ್ದುಗೊಳಿಸಲಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದೆ
- (4)ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆಗೆ NJAC ಅನ್ನು ಬದಲಿಸಿದೆ
Correct answer
From the official answer key, including any revision.
- English(2) Gave effect to the exchange of certain territories by India and Bangladesh
- ಕನ್ನಡ(2) ಭಾರತ ಮತ್ತು ಬಾಂಗ್ಲಾದೇಶದಿಂದ ಕೆಲವು ಪ್ರದೇಶಗಳ ವಿನಿಮಯ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.