Skip to content
RPC 2024CTIQuestion 57 of 99

KPSC CTI General Paper 1 RPC 2024: question 57

Question

English

Which set of facts is true for the Great Barrier Reef of Australia?Select the correct answer given below:

I.
It is found in north-east of Australia
II.
It is the longest and largest reef of the world
III.
It is made up of volcanic lava
IV.
It is made up of corals
  1. (1)I, II and III are correct
  2. (2)II, III and IV are correct
  3. (3)I, III and IV are correct
  4. (4)I, II and IV are correct

ಕನ್ನಡ

ಅಸ್ಟ್ರೇಲಿಯಾದ 'ಗ್ರೇಟ್ ಬ್ಯಾರಿಯರ್ ರೀಫ್'ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ನಿಜವಾಗಿವೆ?ಕೆಳಗೆ ಕೊಟ್ಟಿರುವುದರಲ್ಲಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ :

I.
ಇದು ಅಸ್ಟ್ರೇಲಿಯಾದ ಈಶಾನ್ಯದಲ್ಲಿ ಕಂಡುಬರುತ್ತದೆ.
II.
ಇದು ಪ್ರಪಂಚದಲ್ಲಿಯೇ ಅತ್ಯಂತ ಉದ್ದವಾದ ಮತ್ತು ದೊಡ್ಡದಾದ ದಿಣ್ಣೆಯಾಗಿದೆ.
III.
ಇದು ಜ್ವಾಲಾಮುಖಿಯ ಶಿಲಾರಸದಿಂದ ನಿರ್ಮಿತವಾಗಿದೆ.
IV.
ಇದು ಹವಳಗಳಿಂದ ನಿರ್ಮಿತವಾಗಿದೆ.
  1. (1)I, II ಮತ್ತು III ಸರಿಯಾಗಿವೆ
  2. (2)II, III ಮತ್ತು IV ಸರಿಯಾಗಿವೆ
  3. (3)I, III ಮತ್ತು IV ಸರಿಯಾಗಿವೆ
  4. (4)I, II ಮತ್ತು IV ಸರಿಯಾಗಿವೆ

Correct answer

From the official answer key, including any revision.

  • English(4) I, II and IV are correct
  • ಕನ್ನಡ(4) I, II ಮತ್ತು IV ಸರಿಯಾಗಿವೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Geography
  2. topic: Physical Geography