RPC 2024CTIQuestion 29 of 99
KPSC CTI General Paper 1 RPC 2024: question 29
Question
English
An observer always observes same face of the moon from the surface of Earth. This is due to
- (1)nearly the same rotational time period of Moon and Earth
- (2)nearly the same rotational time period of Moon and Moon's revolution time period around Earth
- (3)nearly the same rotational time period of Earth and revolution time period of Moon around Earth
- (4)nearly the same revolution time periods of Moon and Earth
ಕನ್ನಡ
ಭೂಮಿಯ ಮೇಲ್ಮೈಯಿಂದ ವೀಕ್ಷಕನು ಯಾವಾಗಲೂ ಚಂದ್ರನ ಅದೇ ಬಿಂಬವನ್ನು ಕಾಣುತ್ತಾನೆ. ಹೀಗಾಗಲು ಕಾರಣವೇನೆಂದರೆ
- (1)ಚಂದ್ರ ಮತ್ತು ಭೂಮಿಯ ಭ್ರಮಣೆ (ತಿರುಗುವಿಕೆ)ಯ ಕಾಲಾವಧಿ ಸುಮಾರು ಒಂದೇ ಆಗಿದೆ.
- (2)ಚಂದ್ರನ ಭ್ರಮಣೆಯ ಕಾಲಾವಧಿ ಮತ್ತು ಚಂದ್ರನು ಭೂಮಿಯ ಸುತ್ತ ಪರಿಭ್ರಮಣೆಯ ಕಾಲಾವಧಿ ಸುಮಾರು ಒಂದೇ ಆಗಿದೆ.
- (3)ಭೂಮಿಯ ಭ್ರಮಣೆಯ ಕಾಲಾವಧಿ ಮತ್ತು ಚಂದ್ರನ ಭೂಮಿಯ ಸುತ್ತ ಪರಿಭ್ರಮಣೆಯ ಅವಧಿ ಸುಮಾರು ಒಂದೇ ಆಗಿದೆ.
- (4)ಚಂದ್ರ ಮತ್ತು ಭೂಮಿಯ ಪರಿಭ್ರಮಣೆಯ ಅವಧಿ ಸುಮಾರು ಒಂದೇ ಆಗಿದೆ.
Correct answer
From the official answer key, including any revision.
- English(2) nearly the same rotational time period of Moon and Moon's revolution time period around Earth
- ಕನ್ನಡ(2) ಚಂದ್ರನ ಭ್ರಮಣೆಯ ಕಾಲಾವಧಿ ಮತ್ತು ಚಂದ್ರನು ಭೂಮಿಯ ಸುತ್ತ ಪರಿಭ್ರಮಣೆಯ ಕಾಲಾವಧಿ ಸುಮಾರು ಒಂದೇ ಆಗಿದೆ.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.