RPC 2024CTIQuestion 23 of 99
KPSC CTI General Paper 1 RPC 2024: question 23
Question
English
G20 countries, does not have permanent Secretariat, and is supported by the previous, current, and future holders of the presidency, known as the Troika. In G20 Summit 2023, the Troika consist of
- (1)Italy, France and China
- (2)Indonesia, Brazil and India
- (3)Italy, Russia and South Africa
- (4)Afghanistan, Japan and UAE
ಕನ್ನಡ
G20 ರಾಷ್ಟ್ರಗಳು ಶಾಶ್ವತ ಸಚಿವಾಲಯವನ್ನು ಹೊಂದಿಲ್ಲ ಮತ್ತು ಇವರುಗಳಲ್ಲಿ ಅಧ್ಯಕ್ಷೀಯ ಸ್ಥಾನವನ್ನು ಹಿಂದಿನ, ಪ್ರಸ್ತುತ ಮತ್ತು ಭವಿಷ್ಯದ ರಾಷ್ಟ್ರಗಳು ಬೆಂಬಲಿಸುತ್ತಾರೆ. ಇದಕ್ಕೆ ತ್ರಿಕೂಟ (ಟ್ರೋಕಾ) ಎಂದು ಕರೆಯಲಾಗುವುದು. G20 ಶೃಂಗಸಭೆಯ 2023 ರ ತ್ರಿಕೂಟವು _____ ರಾಷ್ಟ್ರಗಳನ್ನು ಹೊಂದಿತ್ತು.
- (1)ಇಟಲಿ, ಫ್ರಾನ್ಸ್ ಮತ್ತು ಚೀನಾ
- (2)ಇಂಡೋನೇಷ್ಯಾ, ಬ್ರೆಜಿಲ್ ಮತ್ತು ಭಾರತ
- (3)ಇಟಲಿ, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ
- (4)ಅಫ್ಘಾನಿಸ್ತಾನ, ಜಪಾನ್ ಮತ್ತು ಯುಎಇ
Correct answer
From the official answer key, including any revision.
- English(2) Indonesia, Brazil and India
- ಕನ್ನಡ(2) ಇಂಡೋನೇಷ್ಯಾ, ಬ್ರೆಜಿಲ್ ಮತ್ತು ಭಾರತ
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.