Skip to content
RPC 2024CTIQuestion 20 of 99

KPSC CTI General Paper 1 RPC 2024: question 20

Question

English

Consider the following statements :Choose the correct answer from the options given below :

A.
Earth System Boundaries (ESBs) are scientifically measured limits for climate, freshwater, biodiversity and different kinds of pollution.
R.
Operating within these limits can help maintain a stable and resilient planet.
  1. (1)Both Assertion and Reason are true and Reason is the correct explanation of the Assertion
  2. (2)Both Assertion and Reason are true and Reason is not the correct explanation of the Assertion
  3. (3)Assertion is true but Reason is false
  4. (4)Both Assertion and Reason are false

ಕನ್ನಡ

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ :ಈ ಕೆಳಗೆ ನೀಡಲಾದ ಆಯ್ಕೆಗಳಿಂದ ಸೂಕ್ತವಾದ ಉತ್ತರವನ್ನು ಆರಿಸಿ ಬರೆಯಿರಿ.

A.
ಭೂ ವ್ಯವಸ್ಥೆಯ ಗಡಿಗಳನ್ನು (ESBs) ಹವಾಮಾನ, ಶುದ್ಧ ನೀರು, ಜೈವಿಕ ವೈವಿಧ್ಯತೆ ಮತ್ತು ಮಾಲಿನ್ಯದ ವಿವಿಧ ವಿಧಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಅಳೆಯಲಾಗಿದೆ.
R.
ಈ ಮಿತಿಯೊಳಗೆ ನಿರ್ವಹಿಸುವುದು ಸ್ಥಿರವಾದ ಮತ್ತು ಸ್ಥಿತಿಸ್ಥಾಪಕತ್ವವುಳ್ಳ ಗ್ರಹಗಳನ್ನು ನಿರ್ವಹಿಸಲು ಸಹಾಯಕವಾಗಿವೆ.
  1. (1)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು , ಸಮರ್ಥನೆಗೆ ಕಾರಣ ಸೂಕ್ತವಾದ ವಿವರಣೆಯಾಗಿದೆ.
  2. (2)ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಆದರೆ ಕಾರಣ ಸಮರ್ಥನೆಗೆ ಸೂಕ್ತವಾದ ವಿವರಣೆ ಯಲ್ಲ.
  3. (3)ಸಮರ್ಥನೆ ಸರಿಯಾಗಿದೆ ಆದರೆ ಕಾರಣ ತಪ್ಪಾಗಿದೆ.
  4. (4)ಸಮರ್ಥನೆ ಮತ್ತು ಕಾರಣ ಎರಡೂ ತಪ್ಪಾಗಿವೆ.

Correct answer

From the official answer key, including any revision.

  • English(1) Both Assertion and Reason are true and Reason is the correct explanation of the Assertion
  • ಕನ್ನಡ(1) ಸಮರ್ಥನೆ ಮತ್ತು ಕಾರಣ ಎರಡೂ ಸರಿಯಾಗಿವೆ ಮತ್ತು , ಸಮರ್ಥನೆಗೆ ಕಾರಣ ಸೂಕ್ತವಾದ ವಿವರಣೆಯಾಗಿದೆ.

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.

Topic

More previous year questions on the same subject, topic and sub-topic.

  1. subject: Ecology and Environment
  2. topic: Climate Change and Global Challenges