KK 2024CTIQuestion 56 of 100
KPSC CTI General Paper 1 KK 2024: question 56
Question
English
In an examination, 70% of the students passed in English and 65% in Mathematics and 25% students failed in both English and Mathematics. The total number of students who passed in the examination are 250. What is the number of students who appeared in the examination ?
- (1)500
- (2)417
- (3)450
- (4)325
ಕನ್ನಡ
ಒಂದು ಪರೀಕ್ಷೆಯಲ್ಲಿ 70% ವಿದ್ಯಾರ್ಥಿಗಳು ಇಂಗ್ಲಿಷ್ ನಲ್ಲಿ ಉತ್ತೀರ್ಣರಾಗಿದ್ದಾರೆ. ಮತ್ತು 65% ವಿದ್ಯಾರ್ಥಿಗಳು ಗಣಿತದಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗೂ 25% ರಷ್ಟು ವಿದ್ಯಾರ್ಥಿಗಳು ಎರಡೂ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಒಟ್ಟು 250 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹಾಗಾದರೆ ಪರೀಕ್ಷೆಗೆ ಕುಳಿತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?
- (1)500
- (2)417
- (3)450
- (4)325
Correct answer
From the official answer key, including any revision.
- (2) 417
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.