KPSC CTI General Paper 1 KK 2024: question 38
Question
English
Directions : For questions 38 and 39. These questions are based on the following information :Each of the five persons – Arnav, Khushi, Anjali, Payal and Aakash has to speak once on the five different topics – Trade Policies, Politics, Business Ethics, Startup Economy and Fin-Tech, not necessarily in the same order, conforming to the following constraints :(i) Payal is to be the second to speak after the speech on Trade Policies.(ii) Anjali must speak before Aakash.(iii) The speech on Business Ethics is to be given before the speech by Arnav.(iv) Khushi has to speak on Startup Economy and the fourth speech is to be on Fin-Tech.(v) Two speeches are to be given in between the speeches on Business Ethics and Politics.Who has to give the third speech ?
- (1)Arnav
- (2)Khushi
- (3)Aakash
- (4)Anjali
ಕನ್ನಡ
ನಿರ್ದೇಶಗಳು : 38 ರಿಂದ 39 ಪ್ರಶ್ನೆಗಳಿಗೆ ನಿರ್ದೇಶನಗಳು. ಈ ಪ್ರಶ್ನೆಗಳು ಈ ಕೆಳಗಿನ ಮಾಹಿತಿಯನ್ನು ಆಧರಿಸಿವೆ :ಐದು ವ್ಯಕ್ತಿಗಳಲ್ಲಿ ಪ್ರತಿಯೊಬ್ಬರೂ – ಅರ್ನವ್, ಖುಷಿ, ಅಂಜಲಿ, ಪಾಯಲ್ ಮತ್ತು ಆಕಾಶ್ ಅವರು ಐದು ವಿಭಿನ್ನ ವಿಷಯಗಳಲ್ಲಿ ಒಂದನ್ನು ಕುರಿತು ಮಾತನಾಡಬೇಕು – ವ್ಯಾಪಾರ ನೀತಿಗಳು, ರಾಜಕೀಯ, ವ್ಯಾಪಾರ ನೀತಿಶಾಸ್ತ್ರ, ಸ್ಟಾರ್ಟ್ ಅಪ್ ಆರ್ಥಿಕತೆ ಮತ್ತು ಫಿನ್-ಟೆಕ್. ಒಂದೇ ಕ್ರಮದಲ್ಲಿರಬೇಕಾದ ಅಗತ್ಯವಿಲ್ಲ. ಈ ಕೆಳಗಿನ ನಿರ್ಬಂಧಗಳಿಗೆ ಅನುಗುಣವಾಗಿ :(i) ವ್ಯಾಪಾರ ನೀತಿಗಳ ಕುರಿತ ಭಾಷಣದ ನಂತರ ಪಾಯಲ್ ಮಾತನಾಡುವ ಎರಡನೆಯವರಾಗಿದ್ದರೆ.(ii) ಅಂಜಲಿ ಆಕಾಶ್‌ಗಿಂತ ಮೊದಲು ಮಾತಾಡಬೇಕು.(iii) ಅರ್ನವ್ ಅವರ ಭಾಷಣದ ಮೊದಲು ವ್ಯವಹಾರ ನೀತಿಶಾಸ್ತ್ರದ ಭಾಷಣವನ್ನು ಮಾಡಬೇಕು.(iv) ಖುಷಿ ಸ್ಟಾರ್ಟ್ ಅಪ್ ಆರ್ಥಿಕತೆ ಬಗ್ಗೆ ಮಾತನಾಡಬೇಕು ಮತ್ತು ನಾಲ್ಕನೇ ಭಾಷಣ ಫಿನ್-ಟೆಕ್ ಬಗ್ಗೆ ಆಗಿರಬೇಕು.(v) ವ್ಯವಹಾರ ನೀತಿಶಾಸ್ತ್ರ ಮತ್ತು ರಾಜಕೀಯ ಭಾಷಣಗಳ ಮಧ್ಯ ಎರಡು ಭಾಷಣಗಳನ್ನು ನೀಡಬೇಕಾಗುತ್ತದೆ.ಮೂರನೇ ಭಾಷಣವನ್ನು ಯಾರು ಮಾಡಬೇಕು ?
- (1)ಅರ್ನವ್
- (2)ಖುಷಿ
- (3)ಆಕಾಶ್
- (4)ಅಂಜಲಿ
Correct answer
From the official answer key, including any revision.
- English(1) Arnav · (3) Aakash
- ಕನ್ನಡ(1) ಅರ್ನವ್ · (3) ಆಕಾಶ್
- More than one option is accepted in the final key.
Explanation
Why this is the answer, and why the other options are not.
The explanation for this question is available free with an account, together with the explanation for every other question you attempt.
Topic
More previous year questions on the same subject, topic and sub-topic.