Skip to content
KK 2024CTIQuestion 10 of 100

KPSC CTI General Paper 1 KK 2024: question 10

Question

English

The following is the meaning of 'Span of control' :

  1. (1)Tenure on a post
  2. (2)Geographical jurisdiction
  3. (3)The number of people being controlled
  4. (4)The number of subordinates or units of work that an officer can personally direct, control and supervise

ಕನ್ನಡ

ಈ ಕೆಳಗಿನವು 'ನಿಯಂತ್ರಣ ವ್ಯಾಪ್ತಿ'ಯ ಅರ್ಥವಾಗಿದೆ :

  1. (1)ಹುದ್ದೆಯ ಅಧಿಕಾರಾವಧಿ
  2. (2)ಭೌಗೋಳಿಕ ಅಧಿಕಾರ ವ್ಯಾಪ್ತಿ
  3. (3)ನಿಯಂತ್ರಿಸಲ್ಪಡುವ ಜನರ ಸಂಖ್ಯೆ
  4. (4)ಅಧಿಕಾರಿಯು ವೈಯಕ್ತಿಕವಾಗಿ ನಿರ್ದೇಶಿಸಬಹುದಾದ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾದ ಅಧೀನದಲ್ಲಿರುವವರ ಅಥವಾ ಕೆಲಸದ ಘಟಕಗಳ ಸಂಖ್ಯೆ

Correct answer

From the official answer key, including any revision.

  • English(4) The number of subordinates or units of work that an officer can personally direct, control and supervise
  • ಕನ್ನಡ(4) ಅಧಿಕಾರಿಯು ವೈಯಕ್ತಿಕವಾಗಿ ನಿರ್ದೇಶಿಸಬಹುದಾದ, ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಬಹುದಾದ ಅಧೀನದಲ್ಲಿರುವವರ ಅಥವಾ ಕೆಲಸದ ಘಟಕಗಳ ಸಂಖ್ಯೆ

Explanation

Why this is the answer, and why the other options are not.

The explanation for this question is available free with an account, together with the explanation for every other question you attempt.